ಅಹಮದಾಬಾದ್: 24 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭೂಗತಪಾತಕಿ ದಾವೂದ್ ಇಬ್ರಾಹಿಂನ ಅನುಚರ ಅಬ್ದುಲ್ ಮಜೀದ್ ನನ್ನ ಇಂದು ಜಾರ್ಖಂಡ್ ನಲ್ಲಿ ಭಯೋತ್ಪಾದನೆ ನಿಗ್ರಹ ದಳ ಬಂದಿಸಿತು.
ಗುಜರಾತ್ ಎಟಿಎಸ್ ತಂಡ ನಡೆಸಿದ ಕಾರ್ಯಾಚರಣೆಯ ಸಲುವಾಗಿ ಇಂದು ಅಬ್ದುಲ್ ಮಜೀದ್ ನನ್ನು 24 ವರ್ಷಗಳ ನಂತರ ಬಂಧಿಸಲು ಸಫಲರಾದರು. 1996 ರಲ್ಲಿ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರ ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಅಬ್ದುಲ್ ಅಂದು ತಲೆಮರೆಸಿಕೊಂಡಿದ್ದ. ಹೋಗಿದ್ದೀರ ಬಂದಿಸಿರುವ ಐಪಿಎಸ್ ಅಧಿಕಾರಿಗಳು ಆತನಿಗೆ ಕರುಣ ಪರೀಕ್ಷೆ ಮಾಡಿ ವಿಚಾರಣೆ ನಡೆಸಲು ಸಿದ್ಧರಾಗುತ್ತಿದ್ದಾರೆ.