News Kannada
Saturday, January 28 2023

ದೇಶ-ವಿದೇಶ

ಫೆಬ್ರವರಿ 15ರವರೆಗೆ ವಿಸ್ತಾರಗೊಂಡ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ಯಾಗ್

Photo Credit :

ಫೆಬ್ರವರಿ 15ರವರೆಗೆ ವಿಸ್ತಾರಗೊಂಡ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ಯಾಗ್

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 2021ರ ಜನವರಿ 1ರಿಂದ ಎಲ್ಲಾ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯಗೊಳಿಸುವ ಅಧಿಸೂಚನೆಯನ್ನು ಈ ಹಿಂದೆಯೇ ಹೊರಡಿಸಿತ್ತು. ಕೋರೋನ ಸಾಂಕ್ರಾಮಿಕ ರೋಗ ಹಾಗೂ ಸಾಮಾಜಿಕ ಅಸ್ಥಿರತೆಯ ಕಾರಣದಿಂದ ಈ ಆದೇಶವನ್ನು ಮುಂದೂಡಲಾಗಿದ್ದು, 2021ರ ಫೆಬ್ರವರಿ 15 ರವರೆಗೆ ವಿಸ್ತರಣೆ ಮಾಡಿದೆ.

ಡಿಸೆಂಬರ್ 1, 2017ಕ್ಕಿಂತ ಮೊದಲು ಮಾರಾಟವಾದ ಎಂ ಮತ್ತು ಎನ್ ವರ್ಗದ ನಾಲ್ಕು ಚಕ್ರದ ವಾಹನಗಳಿಗೆ ಎಫ್ ಎಎಸ್ ಟ್ಯಾಗ್ ಕಡ್ಡಾಯಗೊಳಿಸಲಾಗಿತ್ತು. ಈಗ ಫಾಸ್ಟ್ಯಾಗ್ ನ ವ್ಯವಹಾರಗಳ ಪಾಲು 75-80% ಆಸುಪಾಸಿನಲ್ಲಿದೆ. ಫೆಬ್ರವರಿ 15ರಿಂದ ಶೇ.100ರಷ್ಟು ನಗದುರಹಿತ ಶುಲ್ಕ ವಸೂಲಿ ಗೆ ಹೆದ್ದಾರಿ ಪ್ರಾಧಿಕಾರ ದಿಂದ ಅಗತ್ಯ ನಿಯಂತ್ರಣ ವನ್ನು ಪಡೆಯಬಹುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಚಿವಾಲಯ ಸೂಚನೆ ನೀಡಿದೆ.

See also  ಲೇಹ್, ಜಮ್ಮುಕಾಶ್ಮೀರ ಚೀನಾ ಭಾಗ: ಕ್ಷಮೆ ಕೋರಿದ ಟ್ವಿಟ್ಟರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

205
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು