News Kannada
Friday, February 03 2023

ದೇಶ-ವಿದೇಶ

ಅಧಿಕಾರ ಬಿಡುವ ಮುನ್ನ ಚೀನಾಗೆ ಶಾಪ್ ನೀಡಿದ ಟ್ರಂಪ್

Photo Credit :

ಅಧಿಕಾರ ಬಿಡುವ ಮುನ್ನ ಚೀನಾಗೆ ಶಾಪ್ ನೀಡಿದ ಟ್ರಂಪ್

ಅಮೆರಿಕ: ಕೆಲ ದಿನಗಳಲ್ಲೇ ತಮ್ಮ ಅಧಿಕಾರವನ್ನು ಬಿಟ್ಟುಕೊಡಬೇಕಿರುವ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಚೀನಾಗೆ ಮತ್ತೊಂದು ಶಾಕ್‌ ನೀಡಿದ್ದಾರೆ.

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್‌ ವಿರುದ್ದ ಪರಾಭವಗೊಂಡಿರುವ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಇನ್ನು ಕೆಲ ದಿನಗಳಲ್ಲೇ ತಮ್ಮ ಅಧಿಕಾರವನ್ನು ಬಿಟ್ಟುಕೊಡಬೇಕಿದ್ದು, ಅದಕ್ಕೂ ಮುನ್ನ ಚೀನಾಗೆ ಮತ್ತೊಂದು ಶಾಕ್‌ ನೀಡಿದ್ದಾರೆ ಎಂದು ವರದಿಗಳು ತಿಳಿಸುತ್ತವೆ.

ಈ ಮೊದಲು ಟಿಕ್‌ ಟಾಕ್‌ ಸೇರಿದಂತೆ ಹಲವು ಆಪ್‌ ಗಳ ಮೇಲೆ ನಿಷೇಧ ಹೇರಿದ್ದ ಟ್ರಂಪ್‌ ಈಗ ಮತ್ತೆ ಚೀನಾ ಮೂಲದ ಕೆಲ ಆಪ್‌ ಗಳ ಮೇಲೆ ನಿಷೇಧ ಹೇರಿದ್ದಾರೆ. ವಿ ಚಾಟ್‌ ಪೇ, ಆಲಿ ಪೇ ಸೇರಿದಂತೆ ಹಲವು ಚೀನಾ ಕಂಪನಿಗಳ ಆಪ್‌ ಮೇಲೆ ಈಗ ನಿಷೇಧ ಹೇರಲಾಗಿದ್ದು, ಇವುಗಳು ಬಳಕೆದಾರರ ಮಾಹಿತಿಯನ್ನು ಚೀನಾಗೆ ರವಾನಿಸುತ್ತಿವೆ ಎಂದು ಆರೋಪಿಸಲಾಗಿದೆ.

ಆದರೆ ಸದ್ಯದಲ್ಲೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಜೋ ಬಿಡೆನ್‌ ಈ ಆದೇಶಕ್ಕೆ ಯಾವ ಕ್ರಮ ಕೈಗೊಳ್ಳುತ್ತಾರೆಂಬುದನ್ನು ಕಾದು ನೋಡಬೇಕಿದೆ ಎಂದು ವರದಿಗಳು ತಿಳಿಸಿವೆ.

See also  ಸೌದಿ ಅರೇಬಿಯಾದ ಪಠ್ಯದಲ್ಲಿ ರಾಮಾಯಣ, ಮಹಾಭಾರತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು