News Kannada
Saturday, March 25 2023

ದೇಶ-ವಿದೇಶ

ಪತ್ನಿಯಲ್ಲಿ ಹಣ ಕೇಳಿದರೆ ಅದು ಕಿರುಕುಳವಲ್ಲ: ಬಾಂಬೆ ನಾಸ್ಪುರ ಪೀಠ

Photo Credit :

ಪತ್ನಿಯಲ್ಲಿ ಹಣ ಕೇಳಿದರೆ ಅದು ಕಿರುಕುಳವಲ್ಲ: ಬಾಂಬೆ ನಾಸ್ಪುರ ಪೀಠ

ಬೊಂಬೆ : ಮೇಲಿಂದ ಮೇಲೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ಬಾಂಬೆ ನಾಸ್ಪುರ ಪೀಠ ಈಗ ಮತ್ತೊಂದು ಚರ್ಚೆ ಸೃಷ್ಟಿಸುವಂತಹ ಹೇಳಿಕೆಯನ್ನು ನಡೆದೆ. ಹೇಳಿಕೆಯ ಪ್ರಕಾರ, ಹಣಕ್ಕಾಗಿ ಹೆಂಡತಿಯ ಬಳಿ ಬೇಡಿಕಯಿಟ್ಟರೆ ಅದು ಕುರುಕುಳವಾಗುವುದಿಲ್ಲ.

ಹಣದ ಬೇಡಿಕೆ ಎನ್ನುವುದು ಅಸ್ಪಷ್ಟ ಶಬ್ದವಾಗಿದೆ . ಹೀಗಾಗಿ ಶಿಕ್ಷ ನೀಡುವುದು ಸರಿಯಲ್ಲ ಎಂದು ಗಂಡನ ಹಣದ ಬೇಡಿಕೆಗೆ ಬೇಸತ್ತ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆರೋಪದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಪತಿ ಪ್ರಶಾಂತ್ ಝಾರೆ ಎನ್ನುವ ವ್ಯಕ್ತಿಯನ್ನು ಬಿಡುಗಡೆ ಮಾಡಿದ್ದಾರೆ .

ನ್ಯಾಯಮೂರ್ತಿ ಪುಷ್ಪಾ ಗಣೇದಿವಾಲಾ ತೀರ್ಪು ಈ ಹಿಂದೆ, ಪೋಸ್ಕೋ ಕಾಯ್ದೆಯಡಿ ಹಲವು ವಿವಾದಿತ ತೀರ್ಪು ನೀಡಿದ್ದ ಅವರು, ಈಗ ಹಣಕ್ಕಾಗಿ ಹೆಂಡತಿಯ ಬಳಿ ಬೇಡಿಕಯಿಟ್ಟರೆ ಅದು ಕುರುಕುಳವಾಗುವುದಿಲ್ಲ ಎಂದು ತೀರ್ಪು ನೀಡಿದ್ದಾರೆ.

See also  ಪಾಕ್ ಮೂಲಕ ಗಡಿ ಪ್ರವೇಶಿಸಿದ ವಿಮಾನ: ವಾಯುಪಡೆಯ ಕಾರ್ಯಚರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

205

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು