News Kannada
Friday, October 07 2022

ದೇಶ-ವಿದೇಶ

ಉತ್ತರಖಂಡ ಹಿಮಪ್ರವಾಹ: 32 ಮೃತದೇಹಗಳ ಪತ್ತೆ - 1 min read

Photo Credit :

ಉತ್ತರಖಂಡ ಹಿಮಪ್ರವಾಹ: 32 ಮೃತದೇಹಗಳ ಪತ್ತೆ

ನವದೆಹಲಿ: ಉತ್ತರಖಂಡದಲ್ಲಿ ಸಂಭವಿಸಿದ ಹಿಮಪ್ರವಾಹದಲ್ಲಿ ಇದುವರೆಗೆ ಸುಮಾರು 32 ಮೃತದೇಹಗಳನ್ನು ಪತ್ತೆ ಮಾಡಲಾಗಿದ್ದು, ಇನ್ನೂ 174 ಮಂದಿ ನಾಪತ್ತೆಯಾಗಿರುವರು.

ಡಿಎನ್ ಎ ಮೂಲಕ ಮೃತದೇಹಗಳ ಗುರುತು ಪತ್ತೆ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಡಿಎನ್ ಎ ಯನ್ನು ತುಂಬಾ ಸುರಕ್ಷಿತವಾಗಿ ಇಡಲಾಗಿದೆ ಎಂದು ರಾಜ್ಯ ಸರ್ಕಾರವು ತಿಳಿಸಿದೆ.

ರಕ್ಷಣಾ ಕಾರ್ಯದಲ್ಲಿ ಸುಮಾರು 600 ಮಂದಿ ರಕ್ಷಣಾ ಕಾರ್ಯಕರ್ತರು ತೊಡಗಿಕೊಂಡಿರುವರು. ನಾಪತ್ತೆಯಾದವರ ಪತ್ತೆಗೆ ತೀವ್ರ ಶೋಧ ನಡೆಯುತ್ತಲಿದೆ.

See also  ಎಸಿ ಅನಿಲ ಸೋರಿಕೆಯಿಂದ ಮೂವರು ಮಲಗಿದ್ದಲ್ಲೇ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು