News Kannada
Monday, October 03 2022

ದೇಶ-ವಿದೇಶ

ಮನುಷ್ಯನಲ್ಲಿ ಪತ್ತೆಯಾದ ಎಚ್ 5ಎನ್8 (ಹಕ್ಕಿಜ್ವರ) ಸಾಂಕ್ರಾಮಿಕ - 1 min read

Photo Credit :

ಮನುಷ್ಯನಲ್ಲಿ ಪತ್ತೆಯಾದ ಎಚ್ 5ಎನ್8 (ಹಕ್ಕಿಜ್ವರ) ಸಾಂಕ್ರಾಮಿಕ

ರಷ್ಯಾ:‌ ಪ್ರಪಂಚದಲ್ಲಿ ಹಲವಾರು ಬಗೆಯ ಸಾಂಕ್ರಾಮಿಕ ರೋಗಗಳು ಪತ್ತೆಯಾಗುತ್ತಿದ್ದು, ಇದೀಗ ರಷ್ಯಾದ ವ್ಯಕ್ತಿಯೊಬ್ಬನಲ್ಲಿ ಎಚ್ 5ಎನ್8 ಸೋಂಕು ಕಾಣಿಸಿಕೊಂಡಿದ್ದು, ಈ ಮೂಲಕ ಮೊದಲ ಪ್ರಕರಣವನ್ನ ರಷ್ಯಾ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ಶನಿವಾರ ಈ ಕುರಿತು ರಷ್ಯಾ, ವಿಶ್ವ ಆರೋಗ್ಯ ಸಂಸ್ಥೆಗೆ ಎಚ್ಚರಿಕೆ ನೀಡಿದ್ದು, ‘ಮಾನವರಿಗೆ ಹಕ್ಕಿ ಜ್ವರ (ಎಚ್5ಎನ್8) ಹರಡುವ ವಿಶ್ವದ ಮೊದಲ ಪ್ರಕರಣದ ಕುರಿತು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಗೆ ಮಾಹಿತಿ ರವಾನಿಸಲಾಗಿದೆ’ ಎಂದು ರಷ್ಯಾ ತಿಳಿಸಿದೆ.

ಈ ಹಿಂದೆ ಹಕ್ಕಿಜ್ವರ ಸಂಕ್ರಮಿಕ ರೋಗ ಬರಿ ಹಕ್ಕಿಗಳಲ್ಲಿ ಕಂಡುಬಂದಿತ್ತು. ಆದರೆ ಇದೀಗ ಮಾನವನಲ್ಲಿಯೂ ಕಂಡುಬಂದಿರುವುದು ಹಾಗೂ ಅದರ ಹರಡುವಿಕೆಯ ಬಗ್ಗೆ ವರದಿಯಾಗಿರುವುದು ಆತಂಕಕಾರಿ ವಿಷಯ ಎಂದು ಹೇಳಲಾಗುತ್ತದೆ.

See also  ಅಸ್ಸಾಂನಲ್ಲಿ ಸರಣಿ ಬಾಂಬ್ ಸ್ಫೋಟ: ಎನ್ ಡಿಎಫ್ ಬಿ ಮುಖ್ಯಸ್ಥನ ಸಹಿತ ಹತ್ತು ಮಂದಿಗೆ ಜೀವಾವಧಿ ಶಿಕ್ಷೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು