News Kannada
Saturday, November 26 2022

ದೇಶ-ವಿದೇಶ

ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಳಿಕೆ - 1 min read

Photo Credit :

ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಳಿಕೆ

ನವದೆಹಲಿ : ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಮುಖವಾಗಿದೆ. ಸದ್ಯ ಜಿನಿವಾರಪೇಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನದ ದರ 44.930 ರೂಪಾಯಿಗೆ ತಲುಪಿದೆ . ಒಂದು ಕೆಜಿ ಬೆಳ್ಳಿ ಬೆಲೆ 67,510 ರೂ.ಗಳಿಗೆ ಸೀಮಿತಗೊಂಡಿದೆ .

ಪ್ರಸ್ತುತ ಬೆಂಗಳೂರಿನಲ್ಲಿ 10 ಗ್ರಾಮ್ 22 ಕಾರೆಟ್ ಚಿನ್ನದ ಬೆಲೆ 42010 ಆಗಿದ್ದು, ಜಾಗತಿಕ ಮಾರುಕಟ್ಟೆಯ ಹಿಂದಿನ ಸೆಷನ್‌ನಲ್ಲಿ ಚಿನ್ನದ ಬೆಲೆ ಶೇ .0.35 ರಷ್ಟು ಹೆಚ್ಚಳ ದಾಖಲಿಸಿತ್ತು. ಬೆಳ್ಳಿ ಬೆಲೆ ಶೇ .1.2 ರಷ್ಟು ಏರಿಕೆ ಕಂಡಿತ್ತು . ಅಮೆರಿಕಾದ ಫೆಡರಲ್ ರಿಸರ್ವ್ ನೀತಿ ಘೋಷಣೆ ಬಳಿಕ ಇಂದು ಚಿನ್ನದ ಬೆಲೆ ಪ್ರತಿ ಔನ್ಸ್ 1,732.32 ಡಾಲರ್ ಗೆ ನಿಗದಿಯಾಗಿದೆ. ಜಾಗತಿಕ ಮಟ್ಟದ ಕೆಲವು ಕಠಿಣ ನಿರ್ಧಾರಗಳಿಂದ ವಿಶ್ವದ ಚಿನ್ನ ವಿನಿಮಯ ವ್ಯಾಪಾರ ವಹಿವಾಟು ಶೇ .0.2 ರಷ್ಟು ಕುಸಿತಗೊಂಡಿದೆ .

See also  ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅಧಿಕಾರ ಸ್ವೀಕಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು