News Kannada
Friday, December 02 2022

ದೇಶ-ವಿದೇಶ

ತೃತೀಯ ಲಿಂಗಿಗಳಿಗೆ ಎನ್ ಸಿಸಿ ಅಲ್ಲಿ ಅವಕಾಶ ಕಲ್ಪಿಸಲಾಗುವುದು: ಕೇರಳ ಹೈಕೋರ್ಟ್

Photo Credit :

ತೃತೀಯ ಲಿಂಗಿಗಳಿಗೆ ಎನ್ ಸಿಸಿ ಅಲ್ಲಿ ಅವಕಾಶ ಕಲ್ಪಿಸಲಾಗುವುದು: ಕೇರಳ ಹೈಕೋರ್ಟ್

ಕೊಚ್ಚಿ : ತೃತೀಯ ಲಿಂಗಿಗಳಿಗೆ ಸಮಾಜದಲ್ಲಿ ಗೌರವ ಹಾಗೂ ಆದ್ಯತೆ ನೀಡಬೇಕು ಎಂದು ದೇಶದಹಲವೆಡೆ ಹೋರಾಟಗಳು ಹಾಗೂ ಮಾತುಕತೆಗಳು ಕೇಳಿಬರುತ್ತಿದ್ದು, ಮಹತ್ವದ ತೀರ್ಪು ನೀಡಿರುವ ಕೇರಳ ಹೈಕೋರ್ಟ್ ಎನ್ ಸಿ ಸಿ ಸೇರಲು ತೃತೀಯ ಲಿಂಗಿಗಳಿಗೆ ಅವಕಾಶ ಕಲ್ಪಿಸಿದೆ .

ಈಗಿನವರೆಗೂ ಎನ್ ಸಿ ಸಿ ಯಲ್ಲಿ ತೃತೀಯ ಲಿಂಗಿಗಳ ಸೇರ್ಪಡೆಗೆ ಅವಕಾಶ ಇರಲಿಲ್ಲ . ಈ ಹಿನ್ನೆಲೆಯಲ್ಲಿ ಈ ಕಾನೂನು ಪ್ರಶ್ನಿಸಿ ಕೇರಳ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅದರ ವಿಚಾರಣೆ ನಡೆಸಿದ ಹೈಕೋರ್ಟ್ , ಅರ್ಜಿದಾರರ ವಾದವನ್ನು ಎತ್ತಿ ಹಿಡಿದಿದ್ದು, ಇದುವರೆಗೆ ಗಂಡು ಮತ್ತು ಹೆಣ್ಣಿಗೆ ಮಾತ್ರ ಎನ್ ಸಿ ಸಿ ಸೇರಲು ಅವಕಾಶ ನೀಡಲಾಗಿತ್ತು. ಆದರೆ ಇನ್ನು ಮುಂದೆ ತೃತೀಯ ಲಿಂಗಿಗಳಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದೆ.

See also  ಗುಪ್ತಚರ ವೈಫಲ್ಯವಾಗಿಲ್ಲ, ಎನ್‌ಕೌಂಟರ್‌ನಲ್ಲಿ 30 ಮಂದಿ ನಕ್ಸಲರ ಹತ್ಯೆ ; ಸಿಆರ್‌ಪಿಎಫ್‌ ಡಿಜಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು