News Kannada
Friday, December 02 2022

ದೇಶ-ವಿದೇಶ

ಕೊರೋನ ಅಪ್ಡೇಟ್; ಮತ್ತೆ ಹಳೆ ದಾಖಲೆಗಳತ್ತಲೆ ಸಾಗುತ್ತಿರುವ ಕೊರೋನ ಪ್ರಕರಣಗಳು

Photo Credit :

ಕೊರೋನ ಅಪ್ಡೇಟ್; ಮತ್ತೆ ಹಳೆ ದಾಖಲೆಗಳತ್ತಲೆ ಸಾಗುತ್ತಿರುವ ಕೊರೋನ ಪ್ರಕರಣಗಳು

ನವದೆಹಲಿ : ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವ ಕೊರೋನಾ ಸೋಂಕಿನ ಪ್ರಕರಣಗಳು, ಇದೀಗ ಮತ್ತೆ ಹಳೆ ದಾಖಲೆಗಳತ್ತ ಸಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 47 , 262 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. 

ಅಂಕಿಅಂಶಗಳ ಪ್ರಕಾರ ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,17,34,058 ಕ್ಕೆ ತಲುಪಿದೆ . ಕಳೆದ 24 ಗಂಟೆಯಲ್ಲಿ ಕೊರೋನಾದಿಂದ 275 ಮಂದಿ ಮೃತಪಟ್ಟಿದ್ದಾರೆ . ಮಾರಕ ಕೊರೋನಾ ಇದುವರೆಗೆ 1,60,441 ಮಂದಿಯ ಪ್ರಾಣ ಅಪಹರಿಸಿದೆ .

ಕೊರೋನಾ ಸೋಂಕಿತರಾಗಿದ್ದ 1,12,05,160 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ . ದೇಶದ ವಿವಿಧ ಆಸ್ಪತ್ರೆಗಳಲ್ಲಿ 3,68,457 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ . ಮಂಗಳವಾರ ಕೊರೋನಾ ಸೋಂಕಿತರಾಗಿದ್ದ , 23,907 ಮಂದಿ ಗುಣಮುಖರಾಗಿದ್ದಾರೆ . ದೇಶದಲ್ಲಿ ಇದುವರೆಗೆ 5,08,41,286 ಮಂದಿಗೆ ಕೊರೋನಾ ತಡೆ ಲಸಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.

See also  ಮತ್ತೊಮ್ಮೆ ಮಹಾರಾಷ್ಟ್ರದಲ್ಲಿ ಶಿವಸೇನೆ-ಬಿಜೆಪಿ ಮೈತ್ರಿ ಸರ್ಕಾರ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು