News Kannada
Saturday, November 26 2022

ದೇಶ-ವಿದೇಶ

ಕಾರ್ಯಕರ್ತನೊಬ್ಬನ ಕಾಲುಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ; ವಿಡಿಯೋ ವೈರಲ್ - 1 min read

Photo Credit :

ಕಾರ್ಯಕರ್ತನೊಬ್ಬನ ಕಾಲುಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ; ವಿಡಿಯೋ ವೈರಲ್

ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ರಂಗೇರುತ್ತಿದ್ದು, ಚುನಾವಣೆ ಗ್ಯಾಲಿ ವೇಳೆ ತಮಗೆ ನಮಸ್ಕರಿಸಲು ಬಂದ ಕಾರ್ಯಕರ್ತನೊಬ್ಬನ ಕಾಲನ್ನೇ ಮುಟ್ಟಿ ಪ್ರಧಾನಿ ಮೋದಿ ನಮಸ್ಕರಿಸಿರುವ ವಿಡಿಯೋ ವೈರಲ್ ಆಗಿದೆ .

ಈ ವಿಡಿಯೋವನ್ನು ಬಿಜೆಪಿ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ . ಬಿಜೆಪಿ ಒಂದು ಸುಸಂಸ್ಕೃತ ಸಂಘಟನೆಯಾಗಿದ್ದು , ಅಲ್ಲಿ ಕಾರ್ಯಕರ್ತರು ಪರಸ್ಪರ ಸಮಾನ ಅಧಿಕಾರ ಹೊಂದಿದ್ದಾರೆ . ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣಾ ರಾಲಿ ವೇಳೆ ವೇದಿಕೆಯಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರು ಮೋದಿ ಪಾದ ಸ್ಪರ್ಶಿಸಿದಾಗ ಪಿಎಂ ನರೇಂದ್ರ ಮೋದಿಯವರು ಸಹ ಕಾರ್ಯಕರ್ತರ ಪಾದ ಮುಟ್ಟಿ ನಮಸ್ಕರಿಸಿದರು ಎಂದು ಟ್ವಿಟ್ ಮಾಡಲಾಗಿದೆ .

 

 

See also  ಶ್ರೀನಿವಾಸ ಮತ್ತಿತರರಿಗೆ ಕ್ಲೀನ್‌ಚಿಟ್‌: ದೆಹಲಿ ಪೊಲೀಸರ ವಿರುದ್ಧ ಹೈಕೋರ್ಟ್‌ ಗರಂ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು