News Kannada
Monday, December 05 2022

ದೇಶ-ವಿದೇಶ

ತೈವಾನ್ ನಲ್ಲಿ ಭೀಕರ ರೈಲು ಅಪಘಾತ, 36 ಮಂದಿ ಸಾವು

Photo Credit :

ತೈವಾನ್ ನಲ್ಲಿ ಭೀಕರ ರೈಲು ಅಪಘಾತ, 36 ಮಂದಿ ಸಾವು

ಧೈಪಿ : ಭೀಕರವಾದ ರೈಲು ಅಪಘಾತವೊಂದು ತೈವಾನ್ ನಲ್ಲಿ ಸಂಭವಿಸಿದ್ದು, ರೈಲು ಹಳಿ ತಪ್ಪಿದ ಪರಿಣಾಮ ಕನಿಷ್ಟ 36 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ .

ಪೂರ್ವ ತೈವಾನ್ ನಲ್ಲಿ ಈ ದುರಂತ ಸಂಭವಿಸಿದ್ದು, ಅಪಘಾತದಲ್ಲಿ 36 ಮಂದಿ ಸಾವನ್ನಪ್ಪಿರುವುದಲ್ಲದೆ 72 ಪ್ರಯಾಣಿಕರು ಗಾಯಗೊಂಡಿದ್ದಾರೆ. ಇವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ . ದುರಂತ ಕುರಿತು ತೈವಾನ್ ಆಡಳಿತ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದೆ ಎಂದು ವರದಿಗಳು ತಿಳಿಸಿವೆ.

See also  ಕೊವಾಕ್ಸಿನ್‌ ಜತೆಗೇ ಕೋವಿ ಶೀಲ್ಡ್‌ ಪಡೆದ ಮಹಿಳೆ ; ನರ್ಸ್‌ಗಳಿಗೆ ನೋಟೀಸ್‌
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು