News Kannada
Tuesday, December 06 2022

ದೇಶ-ವಿದೇಶ

ಕೊರೋನಾ ಅಪ್ಡೇಟ್: 24ಗಂಟೆಯಲ್ಲಿ 714 ಮಂದಿ ಸಾವು

Photo Credit :

ಕೊರೋನಾ ಅಪ್ಡೇಟ್: 24ಗಂಟೆಯಲ್ಲಿ 714 ಮಂದಿ ಸಾವು

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಕೊರೋನಾ ಮಹಾಮಾರಿಗೆ 714 ಮಂದಿ ಬಲಿಯಾಗಿದ್ದು, 89,129 ಮಂದಿ ಸೋಂಕಿಗೆ ತುತ್ತಾಗಿದ್ದಾರೆ .

ಕೆಲದಿನಗಳಿಂದ ಕೋರೋಣ ಎರಡನೇ ಅಲೆಯ ಭೀತಿ ದೇಶಾದ್ಯಂತ ಜಾಸ್ತಿಯಾಗುತ್ತಲೇ ಇದ್ದು, ಒಟ್ಟು ಕೊರೋನ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದುವರೆಗೂ ಈ ಸೋಂಕಿಗೆ ತುತ್ತಾಗಿರುವ ಮಂದಿ 1,23,92,260 ಕ್ಕೆ ತಲುಪಿದೆ. ಅಂತೆಯೇ ಸೋಂಕಿನಿಂದ ಪ್ರಾಣ ಕಳೆದುಕೊಂಡಿರುವವರ ಸಂಖ್ಯೆ 1,64,110ಕ್ಕೆ ತಲುಪಿದೆ.

ಕೊರೋನಾದಿಂದ 1,15,69,241 ಮಂದಿ ಗುಣಮುಖರಾಗಿದ್ದಾರೆ . ದೇಶದ ವಿವಿಧ ಆಸ್ಪತ್ರೆಗಳಲ್ಲಿ 6,58,909 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಶದಲ್ಲಿ ಇದುವರೆಗೆ 7,30,54,295 ಮಂದಿಗೆ ಕೊರೋನಾ ತಡೆ ಲಸಿಕೆ ನೀಡಲಾಗಿದೆ .

See also  ದೇಶದಲ್ಲಿ ಒಂದೇ ದಿನದಲ್ಲಿ ಅತೀ ಹೆಚ್ಚು ಕೊರೋನಾ ಪ್ರಕರಣ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು