News Kannada
Saturday, November 26 2022

ದೇಶ-ವಿದೇಶ

ಸಂಶಯಾಸ್ಪದ ಆನೆಗಳ ಸಾವು, ತನಿಖೆಗೆ ಮುಂದಾದ ಸಿಬಿಐ - 1 min read

Photo Credit :

ಸಂಶಯಾಸ್ಪದ ಆನೆಗಳ ಸಾವು, ತನಿಖೆಗೆ ಮುಂದಾದ ಸಿಬಿಐ

ಚೆನ್ನೈ : ಸಂಶಯಾಸ್ಪದವಾಗಿ ಅರಣ್ಯ ಪ್ರದೇಶದಲ್ಲಿರುವ ಆನೆಗಳು ಸಾವನ್ನಪ್ಪುತ್ತಿರುವ ಘಟನೆ ತಮಿಳುನಾಡಿನ ಅರಣ್ಯ ಪ್ರದೇಶಗಳಲ್ಲಿ ಕಂಡುಬರುತ್ತಿದ್ದು ಇದರ ಕುರಿತು ಸಿಬಿಐ ತನಿಖೆ ಆರಂಭಿಸಿದೆ.

ಈ ಆನೆಗಳ ಸಾವಿನ ಹಿಂದೆ ದಂತ ಕಳ್ಳ ಸಾಗಾಣಿಕೆ ಇರಬಹುದು ಎಂಬುವ ಸಂಶಯವಿದ್ದು, ಅಂತಾರಾಷ್ಟ್ರೀಯ ದಂತ ಚೋರರು ಆನೆಗಳನ್ನು ಕೊಂದು ದಂತ ಅಪಹರಿಸುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿದ್ದವು . ಈ ಸಂಬಂಧ ತಮಿಳುನಾಡಿನ ವನ್ಯ ಜೀವಿ ಅಪರಾಧ ನಿಯಂತ್ರಣ ದಳ ಸಲ್ಲಿಸಿದ ಮಾಹಿತಿ ಆಧಾರದಲ್ಲಿ ಮದ್ರಾಸ್ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶ ನೀಡಿತ್ತು .

See also  ಭಾರೀ ಗಾತ್ರದ ಫ್ಲೆಕ್ಸ್ ಬ್ಯಾನರ್ ಕುಸಿದುಬಿದ್ದು ಮೂವರ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು