News Kannada
Friday, December 09 2022

ದೇಶ-ವಿದೇಶ

ರಜೆಯಲ್ಲಿ ಊರಿಗೆ ಬಂದ ಯೋಧನನ್ನು ಹತ್ಯೆಗೈದ ಉಗ್ರರು

Photo Credit :

ರಜೆಯಲ್ಲಿ ಊರಿಗೆ ಬಂದ ಯೋಧನನ್ನು ಹತ್ಯೆಗೈದ ಉಗ್ರರು

ಶ್ರೀನಗರ :ಅನಂತನಾಗ್ ಜಿಲ್ಲೆಯ ಬಿಜ್ ಬೆಹ್ರಾ ಎಂಬಲ್ಲಿ ಉಗ್ರರು ಯೋಧನನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ .

ರಜೆ ಮೇಲೆ ಯೋಧ ತಮ್ಮ ಊರಿಗೆ ಬಂದಿದ್ದರು ಎನ್ನಲಾಗಿದ್ದು, ಭಯೋತ್ಪಾದಕರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಯೋಧನನ್ನು ಹವಾಲ್ದಾರ್ ಮೊಹಮ್ಮದ್ ಸಲೀಂ ಅಕೂನ್ ಎಂದು ಗುರುತಿಸಲಾಗಿದೆ .

ಯೋಧನ ಕುರಿತು ಮಾಹಿತಿ ಪಡೆದ ಉಗ್ರರು ಹೇಡಿಗಳಂತೆ ದಾಳಿ ನಡೆಸಿ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ . ಧೀರ ಯೋಧ ಮೊಹಮ್ಮದ್ ಸಲೀಂ 9 ವರ್ಷದ ಪುತ್ರಿ ಮತ್ತು 6 ವರ್ಷದ ಮಗನನ್ನು ಅಗಲಿದ್ದಾರೆ .

See also  ಮುಂಬೈ ಷೇರುಪೇಟೆ,ನಿಫ್ಟಿಯಲ್ಲಿ ಸಾರ್ವಕಾಲಿಕ ದಾಖಲೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು