ಅಮೆರಿಕ: ಅಮೆರಿಕದ ಅತಿ ಎತ್ತರದ ವ್ಯಕ್ತಿ ಇಗೊರ್ ವೊವ್ಕೋವಿನ್ಸ್ಕಿ(38) ನಿಧನರಾಗಿದ್ದಾರೆ. ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಇಗೊರ್ ಅವರು ರೊಚೆಸ್ಟರ್ ನ ಮೇಯೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೇಳೆ ಕೊನೆಯುಸಿರೆಳೆದಿದ್ದಾರೆ.
ಇವರು 7 ಅಡಿ 8 ಇಂಚು ಉದ್ದವಿದ್ದ ಇಗೋರ್ ಗೆ 27ನೇ ವಯಸ್ಸಿನಲ್ಲಿ ಅಮೆರಿಕದ ಅತಿ ಎತ್ತರದ ವ್ಯಕ್ತಿ ಎಂಬ ಗಿನ್ನೆಸ್ ವಿಶ್ವದಾಖಲೆ ಘೋಷಿಸಲಾಯಿತು.