News Kannada
Tuesday, February 07 2023

ದೇಶ-ವಿದೇಶ

ಪೈಜರ್ ಕೋವಿಡ್ ಲಸಿಕೆ ಪಡೆದ ಮಹಿಳೆ ಸಾವು

Photo Credit :

ವೆಲ್ಲಿಂಗ್ಟನ್ ;ಕೊರೊನಾ ಲಸಿಕೆ ಪಡೆದ ಮಹಿಳೆಯರೊಬ್ಬರು ಸಾವನ್ನಪ್ಪುವ ಮೂಲಕ ನ್ಯೂಜಿಲ್ಯಾಂಡ್‍ನಲ್ಲಿ ನಡೆದಿದೆ. ಪೈಜರ್ ಲಸಿಕೆ ಪಡೆದ ಮಹಿಳೆ ಲಘು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ನ್ಯೂಜಿಲ್ಯಾಂಡ್‍ನಲ್ಲಿ ಸುಮಾರು 20 ವರ್ಷಕ್ಕೂ ಹೆಚ್ಚು ಮಂದಿ ಕೋವಿಡ್ ಲಸಿಕೆ ಪಡೆದಿದ್ದು, ಈಗ ನಾನಾ ರೀತಿಯ ಆತಂಕಗಳು ಉದ್ಭವಿಸಿವೆ. ಮೃತಪಟ್ಟ ಮಹಿಳೆಗೆ ವಿವಿಧ ಆರೋಗ್ಯ ಸಮಸ್ಯೆಗಳು ಇರುವುದಾಗಿ ತಿಳಿದು ಬಂದಿತ್ತು.
ಲಸಿಕೆ ಪಡೆದ ಬಳಿಕ ಆಕೆ ಮೃತಪಟ್ಟಿರುವುದು ಖಚಿತವಾಗಿದೆ ಎಂದು ಆರೋಗ್ಯ ಇಲಾಖೆಯ ಮಹಾನಿರ್ದೇಶಕ ಆ್ಯಸ್ಲೆಬ್ಲ್ಯೂಮ್‍ಫೀಲ್ಡ್ ತಿಳಿಸಿದ್ದಾರೆ. ಈ ನಡುವೆ ಕೋವಿಡ್ ಸೋಂಕು ನಿಯಂತ್ರಿಸಲು ಪ್ರಧಾನಮಂತ್ರಿ ಜಾಸಿಂಡಾ ಆಡ್ರೈನ್ ಎರಡು ವಾರಗಳ ಕಾಲ ಲಾಕ್‍ಡೌನ್ ಮುಂದುವರೆಸಿದ್ದಾರೆ.

See also  ಉತ್ತರ ಪ್ರದೇಶದಲ್ಲಿ ಸೋಮವಾರ ತನಕ ಸಂಪೂರ್ಣ ಲಾಕ್ ಡೌನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು