News Kannada
Thursday, December 08 2022

ದೇಶ-ವಿದೇಶ

ಫ್ರಾನ್ಸ್ ಕಾಥೊಲಿಕ್ ಚರ್ಚ್ ಗಳಲ್ಲಿನ ಮಕ್ಕಳ ಕಾಮ: ಆಯೋಗ ವರದಿ ಹೊರಹಾಕುತ್ತಿರುವ ಸತ್ಯ

Photo Credit :

ಫ್ರಾನ್ಸ್ ನ ಕ್ಯಾಥೊಲಿಕ್ ಚರ್ಚುಗಳಲ್ಲಿ ಕಳೆದ 70 ವರ್ಷಗಳ ಲೆಕ್ಕ ತೆಗೆದುಕೊಂಡರೆ 3,000 ಮಕ್ಕಳ ಕಾಮಿಗಳು ಅದರ ವಿವಿಧ ಹುದ್ದೆಗಳಲ್ಲಿ ಇದ್ದಿದ್ದರು ಎಂಬ ಅಂಶವನ್ನು ಚರ್ಚುಗಳಲ್ಲಿ ಲೈಂಗಿಕ ದೌರ್ಜನ್ಯದ ಬಗ್ಗೆ ತನಿಖೆ ನಡೆಸುತ್ತಿರುವ ಆಯೋಗದ ವರದಿ ಹೇಳಿದೆ.

ಜಗತ್ತಿನಾದ್ಯಂತ ಚರ್ಚುಗಳು ಲೈಂಗಿಕ ಹಗರಣದ ಕಾರಣದಿಂದ ಸುದ್ದಿಯಾಗುತ್ತಿರುವ ಹೊತ್ತಿನಲ್ಲಿ ಈ ವರದಿ ನಿರ್ದಿಷ್ಟವಾಗಿ ಮಕ್ಕಳ ಮೇಲೆ ಚರ್ಚ್ ಪರಿಸರದಲ್ಲಿ ಆಗಿರುವ ಲೈಂಗಿಕ ಶೋಷಣೆ ಬಗ್ಗೆ ವರದಿ ತಯಾರಿಸಿದೆ. ಕಳೆದ 20 ವರ್ಷಗಳಲ್ಲಿ ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ ಹೆಚ್ಚಾಗಿ ವರದಿ ಆಗುತ್ತಿದೆ.

ಎರಡೂವರೆ ವರ್ಷಗಳಿಂದ ಫ್ರೆಂಚ್ ಆಯೋಗ ತನಿಖೆ ನಡೆಸುತ್ತಿತ್ತು. ಅದರ ತನಿಖಾ ಸಾರ ಹೀಗಿದೆ. 1950ರಿಂದ ರೋಮನ್ ಕ್ಯಾಥೊಲಿಕ್ ಚರ್ಚ್ ಗಳಲ್ಲಿ ಪಾದ್ರಿಗಳು ಮತ್ತು ಇತರ ಧಾರ್ಮಿಕ ಅಧಿಕಾರಿಗಳು ಸೇರಿದಂತೆ 1,15,000 ಮಂದಿ ಕೆಲಸ ಮಾಡಿದ್ದಾರೆ. ಈ ಪೈಕಿ 3,000 ಮಂದಿ ಮಕ್ಕಳ ಕಾಮಿಗಳಾಗಿದ್ದರು.

See also  ಚಿಕ್ಕಮಗಳೂರು: ವಸತಿ ಶಾಲೆಯ 40 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು