99 ಮಂದಿ ಪ್ರಯಾಣಿಕರಿದ್ದ ಪಾಕಿಸ್ತಾನ ವಿಮಾನ ಪತನ

99 ಮಂದಿ ಪ್ರಯಾಣಿಕರಿದ್ದ ಪಾಕಿಸ್ತಾನ ವಿಮಾನ ಪತನ

HSA   ¦    May 22, 2020 04:34:10 PM (IST)
99 ಮಂದಿ ಪ್ರಯಾಣಿಕರಿದ್ದ ಪಾಕಿಸ್ತಾನ ವಿಮಾನ ಪತನ

ಇಸ್ಲಾಮಾಬಾದ್: ಸುಮಾರು 99 ಮಂದಿ ಪ್ರಯಾಣಿಕರಿದ್ದ ಪಾಕಿಸ್ತಾನ್ ಇಂಟರ್ ನ್ಯಾಷನಲ್ ಏರ್ ಲೈನ್ಸ್ ವಿಮಾನವು ಕರಾಚಿಯಲ್ಲಿ ಪತನಗೊಂಡಿದೆ ಎಂದು ವರದಿಯಾಗಿದೆ.

ಈ ವಿಮಾನವು ಲಾಹೋರ್ ನಿಂದ ಕರಾಚಿಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಈ ವಿಮಾನದಲ್ಲಿದ್ದ ಎಲ್ಲರು ಮೃತಪಟ್ಟಿರುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.

ಕರಾಚಿ ವಿಮಾನ ನಿಲ್ದಾಣ ಬದಿಯಲ್ಲೇ ಈ ವಿಮಾನವು ಪತನಗೊಂಡಿದೆ ಎಂದು ವರದಿಯಾಗಿದೆ.