News Kannada
Saturday, February 04 2023

ದೇಶ

ಪಿ.ವಿ.ಸಿಂಧು ಸೆಮಿಫೈನಲ್‍ಗೆ, ಭಾರತಕ್ಕೆ ಮತ್ತೊಂದು ಪದಕ ಖಚಿತ

Photo Credit :
ಟೋಕಿಯೋ, – ಪದಕ ಗೆಲ್ಲಲು ತೀವ್ರ ಸೆಣಸಾಟ ನಡೆಸುತ್ತಿರುವ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರು ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್‍ಗೆ ಲಗ್ಗೆ ಇಡುವ ಮೂಲಕ ಒಲಿಂಪಿಕ್ಸ್‌ ನಲ್ಲಿ ಮತ್ತೊಂದು ಪದಕ ಗೆಲ್ಲುವತ್ತ ಮುನ್ನಡೆದಿದ್ದಾರೆ. ಈಗಾಗಲೇ ರಿಯೋ ಒಲಿಂಪಿಕ್ಸ್‌ ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಪಿ.ವಿ.ಸಿಂಧು ಅವರು ಈ ಬಾರಿ ಸ್ವರ್ಣ ಪದಕ ಗೆಲ್ಲುವತ್ತ ಚಿತ್ತ ಹರಿಸಿದ್ದಾರೆ.
ಇಂದು ನಡೆದ ಕ್ವಾರ್ಟರ್‍ಫೈನಲ್‍ನಲ್ಲಿ ಜಪಾನ್‍ನ ಅಂಕೆ ಯಮಗುಚ್ಚಿ ಅವರ ಸವಾಲನ್ನು ಎದುರಿಸಿದ ಸಿಂಧು ಮೊದಲ ಸೆಟ್‍ನಲ್ಲಿ 21-13 ರಿಂದ ಸುಲಭ ಗೆಲುವು ಸಾಧಿಸಿದರು. ಆದರೆ ನಂತರ ಸುತ್ತಿನಲ್ಲಿ ಸಿಂಧುಗೆ ಯಮಗುಚಿ ಭಾರೀ ಪೈಪೋಟಿ ನೀಡಿದರೂ 22-20 ರಿಂದ ಗೆಲ್ಲುವ ಮೂಲಕ ಸೆಮಿಫೈನಲ್‍ಗೆ ಲಗ್ಗೆ ಇಡುವ ಮೂಲಕ ಗಮನ ಸೆಳೆದಿದ್ದಾರೆ.
See also  ಕರೋನಾ ನಡುವೆಯೂ ಮೋದಿ ಅಭಿವೃದ್ಧಿಯ ಜಪ :ಅಮಿತ್ ಶಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು