News Kannada
Friday, December 09 2022

ದೇಶ

ಬಾಯ್ಲರ್‌ ಸ್ಫೋಟಗೊಂಡು ಫ್ಯಾಕ್ಟರಿಯ ಗೋಡೆ ಕುಸಿತ: ಕಾರ್ಮಿಕ ಸಾವು

Photo Credit :

ಪಾಲ್ಘರ್‌: ಮಹಾರಾಷ್ಟ್ರ ರಾಜ್ಯದ ಪಾಲ್ಘರ್‌ನಲ್ಲಿ ಬಾಯ್ಲರ್‌ ಸ್ಫೋಟಗೊಂಡು ಫ್ಯಾಕ್ಟರಿಯೊಂದರ ಗೋಡೆ ಕುಸಿದಿದೆ. ಅದರ ಪರಿಣಾಮ ಕಾರ್ಮಿಕನೊಬ್ಬ ಮೃತಪಟ್ಟಿದ್ದಾರೆ.

ಮೃತ ಕಾರ್ಮಿಕನನ್ನು ಮೆಹಮೂದ್‌ ಮೊಹಮ್ಮದ್‌ ಖಾನ್‌(18) ಎಂದು ಗುರುತಿಸಲಾಗಿದೆ.

ವಾಲಿವ್‌ ಪ್ರದೇಶದಲ್ಲಿ ಈ ದುರ್ಘಟನೆ ಶನಿವಾರ ನಡೆದಿದ್ದು, ಇಲ್ಲಿನ ಎಂಜಿನಿಯರಿಂಗ್ ಘಟಕವೊಂದರಲ್ಲಿ ಬಾಯ್ಲರ್‌ ಸ್ಪೋಟಗೊಂಡಿದೆ. ಈ ಪ್ರಬಲ ಸ್ಪೋಟದಿಂದಾಗಿ ಪಕ್ಕದಲ್ಲಿದ್ದ ಫ್ಯಾಕ್ಟರಿಯ ಗೋಡೆ ಕುಸಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಮತ್ತು ಸ್ಥಳೀಯ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ವಾಲಿವ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ,

See also  ಅಯೋಧ್ಯೆಗೆ ಉಚಿತ ಪ್ರಯಾಣ ಮಾಡಲು ಅವಕಾಶ ನೀಡಿದ ರಾಜ್ಯ ಸರ್ಕಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು