News Kannada
Saturday, March 25 2023

ದೇಶ

ಕರೋನಾ ಗುಣಮುಖರಿಗೆ ಕೊವ್ಯಾಕ್ಸಿನ್ ಒಂದೇ ಡೋಸ್ ಸಾಕು : ಐಸಿಎಂಆರ್

Photo Credit :

ನವದೆಹಲಿ : ಕೊರೋನಾದಿಂದ ಗುಣಮುಖರಾಗಿರುವವರಿಗೆ   ಕೋವ್ಯಾಕ್ಸಿನ್‌ನ ಒಂದು ಡೋಸ್ ಲಸಿಕೆ ಸಾಕಾಗಬಹದು ಎಂದು ಐಸಿಎಂಆರ್ ಅಧ್ಯಯನವೊಂದು ತಿಳಿಸಿದೆ.

ಈ ಹಿಂದೆ ಕೋವಿಡ್ -19 ಸೋಂಕಿತ ವ್ಯಕ್ತಿಗಳಲ್ಲಿ ಭಾರತ್ ಬಯೋಟೆಕ್‌ನ ಕೋವಾಕ್ಸಿನ್‌ನ ಒಂದು ಡೋಸ್ ಲಸಿಕೆಯು ಎರಡು ಡೋಸ್‌ಗಳಷ್ಟು ಪ್ರತಿಕಾಯ ಪ್ರತಿಕ್ರಿಯೆಯನ್ನು ಪಡೆಯುತ್ತದೆ. ಕೊರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ಪ್ರತಿರೋಧಕ ಶಕ್ತಿಯು ಅತಿ ವೇಗವಾಗಿ ಬೆಳವಣಿಗೆ ಹೊಂದುತ್ತದೆ ಎಂದು ಐಸಿಎಂಆರ್ ಅಧ್ಯಯನ ತಿಳಿಸಿದ್ದು, ಈ ಅಧ್ಯಯನವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪತ್ರಿಕೆಯಲ್ಲಿ ಶನಿವಾರ ಪ್ರಕಟಿಸಲಾಗಿದೆ.

“ದೊಡ್ಡ ಜನಸಂಖ್ಯೆಯ ಅಧ್ಯಯನಗಳಲ್ಲಿ ನಮ್ಮ ಪ್ರಾಥಮಿಕ ಸಂಶೋಧನೆಗಳು ದೃಢಪಟ್ಟರೆ, ಕೋವಿಡ್ ಸೋಂಕಿತ ವ್ಯಕ್ತಿಗಳಿಗೆ BBV152 ಲಸಿಕೆಯ ಒಂದು ಡೋಸ್ ಅನ್ನು ಶಿಫಾರಸು ಮಾಡಬಹುದು” ಎಂದು ಅಧ್ಯಯನ ಹೇಳಿದೆ.

See also  ಅಕ್ಟೋಬರ್ 2 ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ದಕ್ಷಿಣ ನೌಕಾ ಕಮಾಂಡ್‌ಗೆ ಭೇಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು