News Kannada
Thursday, September 29 2022

ದೇಶ

ಯೋಗಿ ಸರ್ಕಾರವನ್ನು ಕೊಂಡಾಡಿದ ಪ್ರಧಾನಿ ಮೋದಿ - 1 min read

Photo Credit :

ಅಲಿಗಡ: ಉತ್ತರ ಪ್ರದೇಶವು ಅಭಿವೃದ್ಧಿ ಅಭಿಯಾನದಲ್ಲಿ ದೇಶವನ್ನು ಮುನ್ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿ ಯೋಗಿ ಆದಿತ್ಯನಾತ್‌ ಸರ್ಕಾರವನ್ನು ಕೊಂಡಾಡಿದ್ದಾರೆ.

ಉತ್ತರ ಪ್ರದೇಶವು ರಾಜ್ಯ ಮತ್ತು ಕೇಂದ್ರದಲ್ಲಿನ ಡಬಲ್ ಎಂಜಿನ್ ಸರ್ಕಾರದಿಂದ ಹೆಚ್ಚು ಪ್ರಯೋಜನ ಪಡೆಯುತ್ತಿದೆ. ಉತ್ತರ ಪ್ರದೇಶವು ಭಾರತದ ಬೆಳವಣಿಗೆಗೆ ಒಂದು ಮಿತಿ ಮತ್ತು ಅಡ್ಡಿಯಾಗಿ ಪರಿಗಣಿಸಲ್ಪಟ್ಟ ಒಂದು ಕಾಲವಿತ್ತು, ಆದರೆ, ಇಂದು ರಾಜ್ಯದಲ್ಲಿ ಮಾಡಲಾಗುತ್ತಿರುವ ಡಜನ್​​ಗಟ್ಟಲೆ ಯೋಜನೆಗಳಿಂದಾಗಿ, ಉತ್ತರ ಪ್ರದೇಶ ತನ್ನ ಇಮೇಜ್ ಅನ್ನು ಸಂಪೂರ್ಣವಾಗಿ ಬದಲಿಸಿದೆ ಮತ್ತು ಇಂದು ಭಾರತದ ಬೆಳವಣಿಗೆಗೆ ಉತ್ತೇಜನ ನೀಡುತ್ತಿದೆ ಎಂದಿದ್ದಾರೆ.

ಉತ್ತರ ಪ್ರದೇಶ ತನ್ನ ಗೂಂಡಾ -ರಾಜ್, ಮಾಫಿಯಾ-ರಾಜ್ ಮತ್ತು ದರೋಡೆಕೋರರ ಮುಕ್ತ ಓಟಕ್ಕಾಗಿ ಕುಖ್ಯಾತವಾಗಿತ್ತು, ಆದರೆ ಯೋಗಿ ಸರ್ಕಾರದ ಅಡಿಯಲ್ಲಿ, ಇದೆಲ್ಲವೂ ಸಂಪೂರ್ಣವಾಗಿ ನಿಂತುಹೋಗಿದೆ. ದರೋಡೆಕೋರರು, ಮಾಫಿಯಾಗಳು ಮತ್ತು ಗೂಂಡಾಗಳನ್ನು ಜೈಲಿನಲ್ಲಿರಿಸಲಾಗಿದೆ ಎಂದಿದ್ದಾರೆ ಮೋದಿ.

 

See also  ಮಥುರಾದ ಕೃಷ್ಣ ಜನ್ಮಭೂಮಿ ತೀರ್ಥಕ್ಷೇತ್ರವೆಂದು ಘೋಷಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು