News Kannada
Friday, July 01 2022

ದೇಶ

ಭಾರತೀಯ ಸೇನೆಯ ಯುದ್ಧ ಹೆಲಿಕಾಪ್ಟರಿನ ಪ್ರಥಮ ಪೈಲಟ್ ಅಭಿಲಾಶಾ ಬಾರಕ್ - 1 min read

Photo Credit :

ಹರ್ಯಾಣ: ಭಾರತೀಯ ಸೇನೆಯ ಯುದ್ಧ ಹೆಲಿಕಾಪ್ಟರಿನ ಪ್ರಥಮ ಪೈಲಟ್ ಎಂಬ ಇತಿಹಾಸ ಬರೆದಿದ್ದಾರೆ 26ರ ಹರೆಯದ ಅಭಿಲಾಶಾ ಬಾರಕ್.

ಹರ್ಯಾಣದ ಅಭಿಲಾಶಾ ಮಿಲಿಟರಿ ಪರಿಸರದಲ್ಲೇ ಬೆಳೆದವರು. ಇವರ ತಂದೆ 2011ರಲ್ಲಿ ಸೇನೆಯಿಂದ ನಿವೃತ್ತರಾದವರು. ಇವರ ಸಹೋದರ 2013ರಲ್ಲಿ ಮಿಲಿಟರಿ ಅಕಾಡಮಿಯಿಂದ ತೇರ್ಗಡೆ ಹೊಂದಿದ್ದಾರೆ.

2016ರಲ್ಲಿ ದೆಹಲಿ ತಂತ್ರಜ್ಞಾನ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್ ಎಂಜಿನಿಯರಿಂಗ್ ಮುಗಿಸಿರುವ ಅಭಿಲಾಶಾ, 2018ರಲ್ಲಿ ಸೇನಾ ತರಬೇತಿಗೆ ಸೇರಿಕೊಂಡರು.

ಆಕೆ ತರಬೇತಿ ಪೂರ್ತಿಗೊಳಿಸಿದ ಕಾಲಕ್ಕೆ ಮಹಿಳೆಯರನ್ನು ಸೆಣೆಸಾಟದ ಜವಾಬ್ದಾರಿಯ ಹುದ್ದೆಗಳಲ್ಲಿ ಸೇರಿಸಿಕೊಳ್ಳುವ ನಿರ್ಣಯವಿನ್ನೂ ಆಗಿರಲಿಲ್ಲ. ನಿಯಮ ಬದಲಾಗುತ್ತಲೇ ಅಭಿಲಾಶಾ ಅವರಿಗೀಗ ಯುದ್ಧ ಹೆಲಿಕಾಪ್ಟರಿನ ಮೊದಲ ಮಹಿಳಾ ಪೈಲಟ್ ಆಗುವ ಅವಕಾಶ ಸಿಕ್ಕಿದೆ.

 

See also  ಚೀನಾ ಮತ್ತು ಪಾಕ್ ಗಡಿಗಳ ನಿಗಾ ವಹಿಸಲಿದೆ ₹ 4,000 ಕೋಟಿಯ ಉಪಗ್ರಹ ಯೋಜನೆ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು