NewsKarnataka
Sunday, November 28 2021

ಆಂಧ್ರಪ್ರದೇಶ

ಅಂಗಡಿಯ ಶೆಟರ್‌ ಮುರಿದು ಮೂರು ಲಕ್ಷ ರೂಪಾಯಿ ಸಿಗರೇಟ್‌ ದೋಚಿದ ಕಳ್ಳರು

ಹೈದ್ರಾಬಾದ್:  ಕಳ್ಳರಿಬ್ಬರು ಮೂರು ಲಕ್ಷ ರೂ. ಮೌಲ್ಯದ ಸಿಗರೇಟ್​​ ಪ್ಯಾಕ್​ಗಳನ್ನು ಕಿರಾಣಿ ಅಂಗಡಿಯಿಂದ ಕಳ್ಳತನ ಮಾಡಿರುವ ಘಟನೆ ಮಾಧುರಿ ನಗರದಲ್ಲಿ ನಡೆದಿದೆ. ಕಳ್ಳತನದ ದೃಶ್ಯ ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಭಾನುವಾರ ಸಂಜೆ 5:30ರ ಸುಮಾರಿಗೆ ರಾಜರಾಜೇಶ್ವರಿ ಹೆಸರಿನ ಅಂಗಡಿಯ ಶೆಟ್ಟರ್ ಮುರಿದು ಒಳ ನುಗ್ಗಿದ ಕಳ್ಳರು, ಸುಮಾರು ಮೂರು ಲಕ್ಷ ರೂ. ಮೌಲ್ಯದ ಸಿಗರೇಟ್​​ ಪ್ಯಾಕ್​​ಗಳನ್ನು ಎಗರಿಸಿದ್ದಾರೆ.ಮೂಲಗಳ ಪ್ರಕಾರ, ಕಳ್ಳರು ಕೆಲ ಗಂಟೆಗಳ ಮೊದಲು ಈ ಅಂಗಡಿಗೆ ಬಂದಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ. ಈ ಸಂಬಂಧ ಆರ್​ಜಿಎಐ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

C Indresh

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!