News Kannada
Wednesday, March 22 2023

ಅರುಣಾಚಲಪ್ರದೇಶ

ಅರುಣಾಚಲ ಪ್ರದೇಶ : ಮುಖಾಮುಖಿಯಾದ ಭಾರತ-ಚೀನಾ ಸೈನಿಕರು: 200 ಸೈನಿಕರನ್ನು ತಡೆದ ಭಾರತೀಯ ಪಡೆ

Photo Credit :

ಅರುಣಾಚಲ ಪ್ರದೇಶ : ಅರುಣಾಚಲ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಭಾರತ ಹಾಗೂ ಚೀನಾ ಪಡೆಗಳ ನಡುವೆ ಮುಖಾಮುಖಿ ಸಂಘರ್ಷ ನಡೆದಿದ್ದು, ಈ ವೇಳೆ ಸುಮಾರು 200 ಚೀನೀ ಸೈನಿಕರನ್ನು ತಡೆಹಿಡಿಯಲಾಗಿದೆ.

ಕಳೆದ ವಾರ ಚೀನಾದ ಗಡಿ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಚೀನಾ ಹಾಗೂ ಭಾರತೀಯ ಪಡೆಗಳು ಮುಖಾಮುಖಿಯಾಗಿದೆ ವರದಿ ತಿಳಿಸಿದೆ.

ಈ ವೇಳೆ ಉಭಯ ಪಕ್ಷಗಳ ಕಮಾಂಡರ್ ಗಳು ಮಾತುಕತೆ ನಡೆಸಿದ ಬಳಿಕ ಎರಡೂ ಕಡೆಯ ಸೈನಿಕರು ನಿಷ್ಜ್ರಿಯಗೊಂಡಿದ್ದರು. ಭಾರತ-ಚೀನಿ ಸೈನಿಕರ ಮುಖಾಮುಖಿಯಲ್ಲಿ ಭಾರತೀಯ ಆಸ್ತಿಗೆ ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ.

ಎರಡೂ ರಾಷ್ಟ್ರಗಳ ಒಪ್ಪಂದ ಹಾಗೂ ಪ್ರೋಟೋಕಾಲ್ ಗಳಿಗೆ ಬದ್ಧವಾಗಿರುವ ಲಡಾಕ್ ಗಡಿ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವ ಬಗ್ಗೆ ನಿರೀಕ್ಷೆ ಇದೆ.

See also  ಮನ್ ಕೀ ಬಾತ್ : ಪ್ರಧಾನಿ ಮೋದಿ ಉದಾಹರಿಸಿದ ಈ 8 ಪಾಸಿಟಿವ್ ಸಂಗತಿಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು