News Kannada
Friday, February 23 2024
ದೇಶ

ಹೆಡ್‌ಫೋನ್ ಆರ್ಡರ್ ಮಾಡಿದವನಿಗೆ ಅಮೆಜಾನ್‌ನಲ್ಲಿ ಸಿಕ್ಕಿದ್ದೇನು: ಅನ್‌ಬಾಕ್ಸಿಂಗ್ ನೋಡಿ

ಆನ್‌ಲೈನ್ ಶಾಪಿಂಗ್ ಬೃಹತ್ ಪ್ರಮಾಣದಲ್ಲಿ ಸಾಮಾನ್ಯ ಜನರ ಜೀವನವನ್ನ ಆವರಿಸಿಕೊಂಡಿದೆ. ಗ್ರಾಹಕರನ್ನ ಸೆಳೆಯಲು ಹತ್ತಾರು ಕಂಪನಿಗಳು ರಿಯಾಯಿತಿ ದರದಲ್ಲಿ ಆನ್‌ಲೈನ್ ಶಾಪಿಂಗ್‌ಗೆ ಆಹ್ವಾನ ಕೊಡುತ್ತವೆ. ಆದರೆ ಆನ್‌ಲೈನ್ ಶಾಪಿಂಗ್ ಮಾಡೋರು ಹುಷಾರಾಗಿರಬೇಕು.
Photo Credit : News Kannada

ಆನ್‌ಲೈನ್ ಶಾಪಿಂಗ್ ಬೃಹತ್ ಪ್ರಮಾಣದಲ್ಲಿ ಸಾಮಾನ್ಯ ಜನರ ಜೀವನವನ್ನ ಆವರಿಸಿಕೊಂಡಿದೆ. ಗ್ರಾಹಕರನ್ನ ಸೆಳೆಯಲು ಹತ್ತಾರು ಕಂಪನಿಗಳು ರಿಯಾಯಿತಿ ದರದಲ್ಲಿ ಆನ್‌ಲೈನ್ ಶಾಪಿಂಗ್‌ಗೆ ಆಹ್ವಾನ ಕೊಡುತ್ತವೆ. ಆದರೆ ಆನ್‌ಲೈನ್ ಶಾಪಿಂಗ್ ಮಾಡೋರು ಹುಷಾರಾಗಿರಬೇಕು.

ಆನ್‌ಲೈನ್ ಶಾಪಿಂಗ್‌ನಲ್ಲಿ ಬಹಳಷ್ಟು ಡಿಸ್ಕೌಂಟ್ ಸಿಗುತ್ತೆ ಅಂತ ಆರ್ಡರ್ ಮಾಡಿದವರಿಗೆ ಶಾಕಿಂಗ್ ಸುದ್ದಿಯಿದೆ. ಅಮೆಜಾನ್‌ನಲ್ಲಿ ಬರೋಬ್ಬರಿ 19,990 ರೂಪಾಯಿ ಬೆಲೆ ಬಾಳುವ ಹೆಡ್‌ಫೋನ್ ಆರ್ಡರ್‌ ಮಾಡಿದ ಯಶ್ ಓಜಾ ಎಂಬುವವರಿಗೆ ಸಿಕ್ಕಿದ್ದೇನು ಗೊತ್ತಾ? ಇಲ್ಲಿದೆ ವಿಡಿಯೋ. .

ಯಶ್ ಓಜಾ ಎಂಬುವವರು ಮಾಡಿದ ಅನ್‌ಬಾಕ್ಸಿಂಗ್ ವಿಡಿಯೋದಲ್ಲಿ ಅವರು ಆರ್ಡರ್ ಮಾಡಿದ್ದು sony xb910n ಬ್ರಾಂಡ್‌ನ ಹೆಡ್‌ಫೋನ್‌. ಅಮೆಜಾನ್‌ನಲ್ಲಿ ಬಂದಿರೋ ಪ್ಯಾಕಿಂಗ್ ಬಾಕ್ಸ್‌ನಲ್ಲೂ ಅದೇ ಇದೆ. ಆದರೆ ಒಳಗೆ ಓಪನ್ ಮಾಡಿ ನೋಡಿದ್ರೆ ಕೋಲ್‌ಗೇಟ್‌ ಟೂತ್‌ಪೇಸ್ಟ್‌ ಇಡಲಾಗಿದೆ. ಇದನ್ನು ನೋಡಿರೋ ಗ್ರಾಹಕರು ಫುಲ್ ಶಾಕ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು