News Kannada
Friday, October 07 2022

ದೆಹಲಿ

ಆರು ರಾಜ್ಯಗಳಲ್ಲಿ ಮೊದಲ ಡೋಸ್ ಲಸಿಕೆ ಸಂಪೂರ್ಣ - 1 min read

Photo Credit :

ನವದೆಹಲಿ: ಹಿಮಾಚಲ ಪ್ರದೇಶ(55.74 ಲಕ್ಷ) ಸಿಕ್ಕಿಂ(5.10 ಲಕ್ಷ), ಗೋವಾ(11.83 ಲಕ್ಷ) ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಮತ್ತು ನಗರ್‌ ಹವೇಲಿ(6.26 ಲಕ್ಷ), ಲಡಾಖ್‌(1.97 ಲಕ್ಷ) ಮತ್ತು ಲಕ್ಷದ್ವೀಪ(53,499) ಸೇರಿದಂತೆ 6 ರಾಜ್ಯಗಳಲ್ಲಿ ಮೊದಲ ಡೋಸ್ ಲಸಿಕೆ ಯಶಸ್ವಿಯಾಗಿ ಪೂರೈಕೆ.

ದೇಶದ 6 ರಾಜ್ಯಗಳಲ್ಲಿ ಕೋವಿಡ್‌ ಲಸಿಕೆ ಪಡೆಯಲು ಅರ್ಹರಾದ ಶೇ.100ರಷ್ಟುಮಂದಿಗೆ ಮೊದಲ ಡೋಸ್‌ ನೀಡಿಕೆ ಪೂರ್ಣವಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.ಇಂದು 75 ಕೋಟಿ ಲಸಿಕೆ ಮೈಲುಗಲ್ಲು

ನವದೆಹಲಿ: ದೇಶದಲ್ಲಿ ಕೋವಿಡ್‌ ಲಸಿಕೆ ನೀಡಿಕೆ ಭಾನುವಾರ 74 ಕೋಟಿ ಗಡಿಯನ್ನು ದಾಟಿದೆ. ಕೋವಿನ್‌ ಪೋರ್ಟಲ್‌ನ ಪ್ರಕಾರ ಭಾನುವಾರ ರಾತ್ರಿ 8 ಗಂಟೆಯವರೆಗೆ ಸುಮಾರು 50.25 ಲಕ್ಷ ಡೋಸ್‌ಗಳನ್ನು ವಿತರಿಸಲಾಗಿದೆ. ಹೀಗಾಗಿ ಸೋಮವಾರ ಲಸಿಕೆ ವಿತರಣೆಯಲ್ಲಿ 75 ಕೋಟಿ ಮೈಲುಗಲ್ಲು ದಾಟುವುದು ಖಚಿತವಾಗಿದೆ. 2021ರ ಜ.16ರಂದು ದೇಶದಲ್ಲಿ ಲಸಿಕೆ ನೀಡಿಕೆ ಆರಂಭವಾಗಿತ್ತು.

See also  ದೇಶದ ಜನತೆಗೆ ʻರಾಮನವಮಿʼ ಶುಭಾಶಯ ಕೋರಿದ ಪ್ರಧಾನಿ ಮೋದಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು