News Kannada
Saturday, September 24 2022

ದೆಹಲಿ

ಕಲಾಪ ಸುಗಮವಾಗಿ ನಡೆಯಲು ಅನುವು ಮಾಡಿಕೊಡುವಂತೆ ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯ ನಾಯ್ಡು ಸದನದ ಸದಸ್ಯರಿಗೆ ಮನವಿ - 1 min read

Photo Credit :

ನವದೆಹಲಿ: ಪ್ರಸಕ್ತ ಬಜೆಟ್ ಅವೇಶನದಲ್ಲಿ ಸದನದ ಕಲಾಪ ಸುಗಮವಾಗಿ ನಡೆಯಲು ಅನುವು ಮಾಡಿಕೊಡುವಂತೆ ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯ ನಾಯ್ಡು ಸದನದ ಸದಸ್ಯರಿಗೆ ಮನವಿ ಮಾಡಿದರು.ಕಳೆದ ಎರಡು ಅವೇಶನಗಳಲ್ಲಿ ಸದನದ ಕಲಾಪಗಳಿಗೆ ಆಗಿರುವ ವ್ಯತ್ಯಯ ತೀವ್ರ ಬೇಸರ ಉಂಟು ಮಾಡಿದೆ ಎಂದು ನಾಯ್ಡು ಅವರು ನುಡಿದರು.

ಭಾರತದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇನ್ನೂ ನಂಬಿಕೆ ಇರಿಸಿರುವ ಜನತೆಗೆ ಕುಂದಿಲ್ಲದಂತೆ ನಡೆದುಕೊಳ್ಳಬೇಕು ಎಂದು ಅವರು ರಾಜ್ಯ ಸಭಾ ಸಂಸದರಿಗೆ ಕಿವಿಮಾತು ಹೇಳಿದರು.

ಚಳಿಗಾಲದ ಅವೇಶನದಲ್ಲಿ ರಾಜ್ಯಸಭೆಯಲ್ಲಿ ಆದ ಗದ್ದಲದಿಂದ ಶೇ.52.10ರಷ್ಟು ಅಮೂಲ್ಯ ಕಲಾಪ ವ್ಯರ್ಥವಾಯಿತು. ಕಳೆದ ವರ್ಷದ ಮುಂಗಾರು ಅವೇಶನದಲ್ಲಿ ಸದನದ ಅಮೂಲ್ಯ ಸಮಯದ ನಷ್ಟ ಶೇ.70.40ರಷ್ಟಿತ್ತು ಎಂದು ನಾಯ್ಡು ವಿವರಿಸಿದರು.

See also  ಬೇರಿಯಂ ಲವಣಾಂಶ ಹೊಂದಿರುವ ಪಟಾಕಿಗಳಿಗೆ ಮಾತ್ರ ನಿಷೇಧವಿದೆ- ಸುಪ್ರೀಂಕೋರ್ಟ್‌
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12795
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು