News Kannada
Thursday, March 30 2023

ದೆಹಲಿ

ಖ್ಯಾತ ಸಂಗೀತ ನಿರ್ದೇಶಕ ಬಪ್ಪಿ ಲಹಿರಿ ವಿಧಿವಶ

Photo Credit : News Kannada

ನವದೆಹಲಿ: ಸಂಗೀತ ಸಂಯೋಜಕ ಮತ್ತು ಖ್ಯಾತ ಗಾಯಕ ಬಪ್ಪಿ ಲಹಿರಿ (69) ಅವರು ಮುಂಬೈ ಆಸ್ಪತ್ರೆಯಲ್ಲಿಂದು ಕೊನೆಯುಸಿರೆಳೆದಿದ್ದಾರೆ.ಕಳೆದ ವರ್ಷ ಏಪ್ರಿಲ್​ನಲ್ಲಿ ಬಪ್ಪಿ ಲಹಿರಿ ಅವರು ಕರೊನಾ ಪಾಸಿಟಿವ್​ ಆಗಿ ಮುಂಬೈನ ಬ್ರೀಚ್​ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು.

ಕೆಲವೇ ದಿನಗಳಲ್ಲಿ ಗುಣಮುಖರಾಗಿ ಪೂರ್ಣ ಬೆಡ್​ ರೆಸ್ಟ್​ನಲ್ಲಿದ್ದರು. ಅವರ ಸುಲಭ ಓಡಾಟದ ಅನುಕೂಲಕ್ಕಾಗಿ ಅವರ ಜುಹು ನಿವಾಸದಲ್ಲಿ ಲಿಫ್ಟ್‌ನೊಂದಿಗೆ ಗಾಲಿಕುರ್ಚಿಯನ್ನು ಸಹ ಅಳವಡಿಸಲಾಗಿತ್ತು.

ಬಪ್ಪಿ ಲಹಿರಿ ಅವರು 1970-80ರ ದಶಕದಲ್ಲಿ ಅನೇಕ ಸಿನಿಮಾಗಳಲ್ಲಿ ಪ್ರಖ್ಯಾತ ಹಾಡುಗಳನ್ನು ನೀಡಿದ್ದಾರೆ. ಅವುಗಳಲ್ಲಿ ಚಲ್ತೆ ಚಲ್ತೆ, ಡಿಸ್ಕೋ ಡಾನ್ಸರ್​ ಮತ್ತು ಶರಾಬಿ ಪ್ರಮುಖವಾದವು. 2020ರಲ್ಲಿ ಬಿಡುಗಡೆಯಾದ ಬಾಘಿ 3 ಚಿತ್ರದ ಭಂಕಾಸ್​ ಶೀರ್ಷಿಕೆಯ ಹಾಡೇ ಬಪ್ಪಿ ಲಹಿರಿ ಅವರ ಕೊನೆಯ ಹಾಡು.

See also  COVID-19 ಸಾಂಕ್ರಾಮಿಕ ಸಮಯದಲ್ಲಿ ಗರ್ಭಿಣಿ ವ್ಯಕ್ತಿಗಳಿಗೆ ಉತ್ತಮ ಮಾನಸಿಕ ಆರೋಗ್ಯ ಬೆಂಬಲ ಅಗತ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 5 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12795
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು