News Kannada
Friday, October 07 2022

ದೆಹಲಿ

ದೆಹಲಿಯ ಹೋಟೆಲ್ ಕೊಠಡಿಯಲ್ಲಿ ʻಸೇನಾ ಯೋಧʼ ಆತ್ಮಹತ್ಯೆ - 1 min read

Photo Credit :

ದೆಹಲಿ:  ಸೇನಾ ಯೋಧ ನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಷ್ಟ್ರ ರಾಜಧಾನಿಯ ಪಹರ್‌ಗಂಜ್ ಪ್ರದೇಶದ ಹೋಟೆಲ್ ಕೊಠಡಿಯಲ್ಲಿ ನಡೆದಿದೆ.

ಮೃತ ಯೋಧನು 2 ದಿನಗಳ ಹಿಂದೆ ಹೋಟೆಲ್‌ಗೆ ತಂಗಲು ಬಂದಿದ್ದರು ಎನ್ನಲಾಗಿದೆ.ಇವರು ತಂಗಿದ್ದ ಹೋಟೆಲ್‌ನಲ್ಲಿ ಪತ್ರವೊಂದು ದೊರಕಿದ್ದು, ಅದರಲ್ಲಿ ʻನನ್ನ ಸಾವಿಗೆ ಯುವತಿ(ಹೆಸರಿಸಲಾಗಿಲ್ಲ)ಯೊಬ್ಬಳು ನೀಡುತ್ತಿದ್ದ ಕಿರುಕುಳವೇ ಕಾರಣʼ ಎಂದು ಬರೆಯಲಾಗಿದೆ. ಇನ್ನೂ ಆ ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

ಯೋಧನು ಆತ್ಮಹತ್ಯೆ ಮಾಡಿಕೊಳ್ಳುವ 2 ದಿನಗಳ ಮೊದಲು ಹೋಟೆಲ್‌ಗೆ ತಂಗಲು ಬಂದಿದ್ದರು ಎಂದು ಅಲ್ಲಿಯವರು ತಿಳಿಸಿದ್ದಾರೆ. ಸದ್ಯ ಪೊಲೀಸರು ಆತ್ಮಹತ್ಯೆ ಪತ್ರದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆ ಆತ್ಮಹತ್ಯೆಯ ಬಗ್ಗೆ ಮಾಹಿತಿ ನೀಡಿದ ನಂತರ, ಪ್ರಸ್ತುತ ಪ್ರಕರಣವನ್ನು ತನಿಖೆ ನಡೆಸುತ್ತಿದೆ.

See also  ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣದ ಸಂಚಾರಿ ಠಾಣೆ ಎಎಸ್‌ಐ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12795
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು