ನವದೆಹಲಿ : ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 8,013 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ 119 ಮಂದಿ ಮೃತಪಟ್ಟಿದ್ದಾರೆ.
ಈ ಒಂದು ದಿನದ ಅವಧಿಯಲ್ಲಿ 16,765 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಸದ್ಯ ದೇಶದಲ್ಲಿ 1,02,601 ಸಕ್ರಿಯ ಪ್ರಕರಣಗಳಿವೆ. ದೈನಂದಿನ ಪಾಸಿಟಿವಿಟಿ ದರ ಶೇ 1.11ರಷ್ಟು ಇದೆ.
ಒಟ್ಟಾರೆ ಸಾವಿನ ಸಂಖ್ಯೆ 5,13,843ಕ್ಕೆ ತಲುಪಿದ್ದು, ಈ ವರೆಗೆ ದೇಶದಲ್ಲಿ 177 ಕೋಟಿ ಡೋಸ್ ಲಸಿಕೆಗಳನ್ನು ನೀಡಲಾಗಿದೆ.
India’s daily cases drop below 10,000. The country reports 8,013 fresh #COVID19 cases, 16,765 recoveries, & 119 deaths in last 24 hrs.
Active case: 1,02,601 (0.24%)
Daily positivity rate: 1.11%
Total recoveries: 4,23,07,686
Death toll: 5,13,843Total vaccination: 1,77,50,86,335 pic.twitter.com/Gl5wTCt1r6
— ANI (@ANI) February 28, 2022