News Kannada
Friday, October 07 2022

ದೆಹಲಿ

ವಿಮಾನ ನಿಲ್ದಾಣಗಳಲ್ಲಿ ಯೋಗ ಕೊಠಡಿ 2 ವರ್ಷಗಳ ಬಳಿಕ ಮತ್ತೆ ಓಪನ್ - 1 min read

Photo Credit :

ನವದೆಹಲಿ: ಕೋವಿಡ್-19 ಸಾಂಕ್ರಾಮಿಕದ ನಿರ್ಬಂಧಗಳಿಂದಾಗಿ ಅಂತರರಾಷ್ಟ್ರೀಯ ವಿಮಾನಗಳಲ್ಲಿ ಮತ್ತು ವಿಮಾನ ನಿಲ್ದಾಣಗಳು ಒದಗಿಸುವ ಸೌಲಭ್ಯಗಳ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು.

ಇದೀಗ ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ಸೌಲಭ್ಯಗಳನ್ನು ಪುನಃ ಒದಗಿಸಲಾಗುತ್ತಿದೆ.

ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣವು ಎರಡು ವರ್ಷಗಳ ವಿರಾಮದ ನಂತರ ತನ್ನ ಯೋಗ ಕೊಠಡಿಗಳನ್ನು ಪುನಃ ತೆರೆದಿದೆ.

ವಿಮಾನ‌ ನಿಲ್ದಾಣದ ಟ್ವೀಟರ್‌ನಲ್ಲಿ ಈ ವಿಚಾರವನ್ನು ಹಂಚಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಇಲ್ಲಿಗೆ ಬಂದಾಗ ಈ ಸೌಲಭ್ಯ ಬಳಸಿ ಎಂದು ಕೋರಿದೆ.

ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿದ್ದಂತೆ ಈ ಕೊಠಡಿಯನ್ನು ಮುಚ್ಚಲಾಗಿತ್ತು. ಏಪ್ರಿಲ್ 4 ರಂದು ಪ್ರಯಾಣಿಕರಿಗೆ ಸೌಲಭ್ಯ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಯೋಗ ಮ್ಯಾಟ್‌ಗಳನ್ನು ಹೊಂದಿದ ಯೋಗ ಕೊಠಡಿಯ ಸೌಲಭ್ಯವನ್ನು ಎರಡು ಕೊಠಡಿಗಳಾಗಿ ವಿಂಗಡಿಸಲಾಗಿದೆ. ಈ ಸೌಲಭ್ಯಗಳು ಟರ್ಮಿನಲ್ 2 ಮತ್ತು ಟರ್ಮಿನಲ್ 3 ರಲ್ಲಿ ವಿಮಾನ ನಿಲ್ದಾಣದ ಭದ್ರತಾ ನಂತರದ ಸ್ಥಳಗಳಲ್ಲಿ ಇವೆ.

 

See also  ಎಲ್ಪಿಜಿ ಸಿಲಿಂಡರ್ ಮೇಲೆ ಸಬ್ಸಿಡಿ ಇದೀಗ ಮತ್ತೆ ಗ್ರಾಹಕರ ಖಾತೆಗೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12795
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು