News Kannada
Wednesday, June 07 2023
ದೆಹಲಿ

ದೆಹಲಿ: ಮಂಕಿಪಾಕ್ಸ್‌ನ್ನು ಜಾಗತಿಕ ಪಿಡುಗೆಂದು ಘೋಷಿಸಲು ಡಬ್ಲ್ಯೂಎಚ್‌ಒ ತೀರ್ಮಾನ

New Delhi: The World Health Organisation (WHO) has announced a new name for the monkeypox virus
Photo Credit : Twitter

ದೆಹಲಿ: ಮಂಕಿಪಾಕ್ಸ್‌ನ್ನು ಜಾಗತಿಕ ಪಿಡುಗೆಂದು ಘೋಷಿಸಲು ಡಬ್ಲ್ಯೂಎಚ್‌ಒ ತೀರ್ಮಾನಿಸಿದೆ. ಈ ವಿಚಾರವಾಗಿ ಒಂದೇ ವಾರದಲ್ಲಿ ನಡೆದ ಸಂಘಟನೆಯ ತುರ್ತು ಸಮಿತಿಯ ದ್ವಿತೀಯ ಸಭೆಯಲ್ಲಿ ಪ್ರಸ್ತುತ ನಿರ್ಧಾರ ಕೈಗೊಳ್ಳಲಾಯಿತು.

ಆಫ್ರಿಕಾದಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಒಂದು ರೀತಿಯಿದ್ದರೆ, ಸಂಪನ್ನ ರಾಷ್ಟ್ರಗಳಲ್ಲಿ ಮಗದೊಂದು ಬಗೆಯಿದೆ. ಹಾಗಾಗಿ ಈ ಬಗ್ಗೆ ಸಮನ್ವಯದ ತೀರ್ಮಾನಕ್ಕೆ ಬರುವುದು ಕಷ್ಟ ಎಂದು ಕೆಲವು ವಿಜ್ಞಾನಿಗಳು ಸಭೆಯಲ್ಲಿ ಅಭಿಪ್ರಾಯ ಪಟ್ಟರು.

ಆಫ್ರಿಕಾದಲ್ಲಿ ಮಂಕಿಪಾಕ್ಸ್‌ನ್ನು ತುರ್ತು ಪಿಡುಗೆಂದು ಘೋಷಿಸಲಾಗಿದೆ. ಇದೇ ವೇಳೆ ಯುರೋಪ್ , ಉತ್ತರ ಅಮೆರಿಕ ಮತ್ತಿತರೆಡೆ ಜನರ ಮೇಲೆ ವೈರಸ್ ಪರಿಣಾಮ ಲಘುವಾಗಿದೆ.

ವೈರಸ್‌ಗಳ ನಿಯಂತ್ರಣ ಅಸಾಧ್ಯವಾದರೂ ಇಲ್ಲಿ ಮಂಕಿಪಾಕ್ಸ್ ತುರ್ತು ಪಿಡುಗೆಂಬ ಘೋಷಣೆ ಅನಗತ್ಯವೆಂದು ತಜ್ಞರು ಹೇಳುತ್ತಾರೆ. ಬ್ರಿಟಿಷ್ ಅಧಿಕಾರಿಗಳು ಈ ಕಾಯಿಲೆಗೆ ಅಂತಹ ಪ್ರಾಮುಖ್ಯತೆ ನೀಡಿಲ್ಲ.

See also  ಬೆಳ್ತಂಗಡಿ: ಶಿಕ್ಷಣ ಪಡೆದರೆ ಶ್ರೇಷ್ಠವ್ಯಕ್ತಿಗಳಾಗಲು ಸಾಧ್ಯ ಎಂದ ಡಿ ವೀರೇಂದ್ರ ಹೆಗ್ಗಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು