News Kannada
Tuesday, November 29 2022

ದೆಹಲಿ

ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರ ಇಳಿಕೆ - 1 min read

Vijayapura city soon to have 24x7 LPG supply through meter-fitted pipes
Photo Credit : Twitter

ನವದೆಹಲಿ: ತೈಲ ಮಾರಾಟ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರವನ್ನು ಶನಿವಾರ ರೂ.25.5ರಷ್ಟು ಇಳಿಕೆ ಮಾಡಿವೆ.

ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ದೆಹಲಿಯಲ್ಲಿ 25.5 ರೂಪಾಯಿ ಕಡಿಮೆಯಾಗಿ 1,859.50 ರೂಪಾಯಿ ಆಗಿದೆ. ಕೋಲ್ಕತ್ತದಲ್ಲಿ 19 ಕೆ.ಜಿ ತೂಕದ ಸಿಲಿಂಡರ್‌ ದರ ₹ 1,995.50ರಿಂದ ₹ 1,959 ಆಗಿದ್ದರೆ, ಮುಂಬೈನಲ್ಲಿ 19 ಕೆ.ಜಿ ತೂಕದ ಸಿಲಿಂಡರ್‌ ದರ ₹ 1,844 ರಿಂದ ₹ 1,811.50 ಮತ್ತು ಚೆನ್ನೈನಲ್ಲಿ 19 ಕೆ.ಜಿ ತೂಕದ ಸಿಲಿಂಡರ್‌ ದರ ₹ 2,009.50, ಬೆಂಗಳೂರಿನಲ್ಲಿ ₹2100.0 ಇಳಿಕೆ ಆಗಿದೆ.

ಸೆ.1ರಂದು ಸಿಲಿಂಡರ್‌ ದರವನ್ನು ₹ 91.5ರಷ್ಟು ಇಳಿಕೆ ಮಾಡಲಾಗಿತ್ತು.

 

See also  ಇಡಗುಂಜಿ: ಅತ್ಯಂತ ಪೂಜ್ಯ ಗಣೇಶನ ವಾಸಸ್ಥಳಗಳಲ್ಲಿ ಒಂದಾಗಿದೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು