News Kannada
Thursday, December 01 2022

ದೆಹಲಿ

ನವದೆಹಲಿ: ಮಹಿಳೆಗೆ ಮೇಲೆ ಸಾಮೂಹಿಕ ಅತ್ಯಾಚಾರ

NEW DELHI: A woman was gang-raped
Photo Credit : Pixabay

ನವದೆಹಲಿ: ರಾಜಧಾನಿಯಲ್ಲಿ ಮೂವತ್ತೆರಡು ವರ್ಷದ ಮಹಿಳೆಗೆ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ದೇಶದ ನಡೆದಿದೆ.

ದೆಹಲಿಯ ಆದರ್ಶ ನಗರದ ಹೋಟೆಲ್‌ ಕೋಣೆಯಲ್ಲಿ ಮೂವರು ಆರೋಪಿಗಳಿಂದ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಜಯ್‌, ತಾರಾ ಚಂದ್‌, ನರೇಶ್‌ ಮೂವರು ಆರೋಪಿಗಳು ರಾಜಸ್ಥಾನದ ಅಲ್ವಾರ್‌ ಮೂಲದವರು. ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ದೆಹಲಿ ಉಪ ಪೊಲೀಸ್‌ ಆಯುಕ್ತೆ ಉಶಾ ರಂಗ್ನಾನಿ ಪ್ರಕರಣದ ಮಾಹಿತಿ ನೀಡಿದ್ದು, ಸಂತ್ರಸ್ಥೆ ಹೇಳಿಕೆ ಪ್ರಕಾರ ಅಜಯ್‌ ಆಕೆಯ ಪರಿಚಯಸ್ಥನಾಗಿದ್ದು ಆತನ ಜೊತೆ ಭಾನುವಾರ ಹೋಟೆಲ್‌ ರೂಮೊಂದರಲ್ಲಿ ತಂಗಿದ್ದರು. ಈ ವೇಳೆ ಅಜಯ್‌ ಸ್ನೇಹಿತರೂ ಸಹ ಹೋಟೆಲ್‌ನಲ್ಲೇ ಇದ್ದರು. ಈ ವೇಳೆ ಡ್ರಿಂಕ್ಸ್‌ ಗೆ  ಮತ್ತು ಬರುವ ಔಷಧಿ ಹಾಕಿದ್ದರು ಅದನ್ನು ಕುಡಿದು ಕೆಲ ನಿಮಿಷಗಳೊಳಗೆ ಆಕೆಗೆ ಪ್ರಜ್ಞೆ ತಪ್ಪಿದೆ. ಅದಾದ ನಂತರ ಆಕೆಯನ್ನು ಮೂವರೂ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ದೂರಿನಲ್ಲಿ ಸಂತ್ರಸ್ಥೆ ತಿಳಿಸಿದ್ದಾರೆ.

See also  ಪಟಾಕಿ ನಿಷೇಧ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ: ಸುಪ್ರೀಂ ಕೋರ್ಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು