News Kannada
Tuesday, December 06 2022

ದೆಹಲಿ

ನವದೆಹಲಿ: ಎನ್ ಸಿಆರ್ ನಲ್ಲಿ ಭೂಕಂಪನ

Tremors felt again in Tikota
Photo Credit : IANS

ನವದೆಹಲಿ: ನೇಪಾಳದಲ್ಲಿ ಶನಿವಾರ ಸಂಜೆ ಸಂಭವಿಸಿದ ಭೂಕಂಪನ ರಿಕ್ಟರ್ ಮಾಪಕದಲ್ಲಿ 5.4 ರಷ್ಟು ತೀವ್ರತೆಯ  ಕಂಪನದ ಅನುಭವ ದೆಹಲಿ-ಎನ್.ಸಿ.ಆರ್. ನಲ್ಲೂ ಸಂಭವಿಸಿದೆ.

“ನವೆಂಬರ್ 12 ರಂದು ಸಂಜೆ 7.57 ಕ್ಕೆ 5.4 ತೀವ್ರತೆಯ ಭೂಕಂಪ ಸಂಭವಿಸಿದೆ. ಆಳ: 10 ಕಿ.ಮೀ, ಸ್ಥಳ: ನೇಪಾಳ” ಎಂದು ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ ಟ್ವೀಟ್ ಮಾಡಿದೆ.

ಜೀವ ಅಥವಾ ಆಸ್ತಿಪಾಸ್ತಿಗೆ ಯಾವುದೇ ಹಾನಿಯ ಬಗ್ಗೆ ತಕ್ಷಣದ ವರದಿಗಳಿಲ್ಲ. ನವದೆಹಲಿಯಲ್ಲಿ ಸುಮಾರು ಒಂದು ನಿಮಿಷದವರೆಗೆ ಭೂಕಂಪ ಸಂಭವಿಸಿದೆ. ಹೀಗಾಗಿ ಈ ವಾರದೊಳಗೆ ಇದು ಎರಡನೇ ಬಾರಿ” ಎಂದು ಟ್ವೀಟ್ ಮಾಡಲಾಗಿದೆ. ಉತ್ತರಾಖಂಡದ ಕೆಲವು ಪ್ರದೇಶಗಳಲ್ಲಿಯೂ ಈ ಕಂಪನದ ಅನುಭವವಾಗಿದೆ.ಹರಿದ್ವಾರದಲ್ಲಿ #ಭೂಕಂಪನದ ಅನುಭವವಾಗಿದೆ” ಎಂದು ಟ್ವೀಟ್ ಮಾಡಲಾಗಿದೆ.

ಇದಕ್ಕೂ ಮೊದಲು, ಬುಧವಾರ ಮುಂಜಾನೆ ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದೆ.

See also  ತುಮಕೂರು: ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸದಂತೆ ದಲಿತ ಯುವಕನಿಗೆ ತಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

30409

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು