News Kannada
Monday, February 06 2023

ದೆಹಲಿ

ನವದೆಹಲಿ: ಕರ್ಣಾಟಕ ಬ್ಯಾಂಕಿನ ನವದೆಹಲಿ ಕಾರ್ಪೊರೇಟ್ ಫೈನಾನ್ಸ್ ಶಾಖೆಯ ಸ್ಥಳಾಂತರ ಸಮಾರಂಭ

Karnataka Bank's New Delhi - Shifting Ceremony of Corporate Finance Branch
Photo Credit : By Author

ನವದೆಹಲಿ: ಕರ್ಣಾಟಕ ಬ್ಯಾಂಕಿನ ನವದೆಹಲಿ-ಕಾರ್ಪೊರೇಟ್ ಫೈನಾನ್ಸ್ ಶಾಖೆಯ  ಸ್ಥಳಾಂತರಗೊಂಡ ಹೊಸ ಕಟ್ಟಡವನ್ನು ಪದ್ಮವಿಭೂಷಣ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಸಂಸದರು (ರಾಜ್ಯಸಭೆ) ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು.

ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ  ಮಹಾಬಲೇಶ್ವರ ಎಂ.ಎಸ್., ಡಾ| ಡಿ. ವೀರೇಂದ್ರ ಹೆಗ್ಗಡೆಯವರ ವಿಶೇಷ ಅಧಿಕಾರಿ  ಕೆ.ಎನ್. ಜನಾರ್ದನ, ಬ್ಯಾಂಕಿನ ದೆಹಲಿ ಪ್ರಾದೇಶಿಕ ಕಚೇರಿಯ ಡೆಪ್ಯೂಟಿ ಜನರಲ್ ಮ್ಯಾನೇಜರ್  ಜಗದೀಶ ಕೆ.ಎಸ್. ನವದೆಹಲಿ-ಕಾರ್ಪೊರೇಟ್ ಫೈನಾನ್ಸ್ ಶಾಖೆಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಚಂದ್ರಶೇಖರ ಜಿ., ದೆಹಲಿ ಪ್ರಾದೇಶಿಕ ಕಚೇರಿಯ ಚೀಫ್ ಮ್ಯಾನೇಜರ್  ಪ್ರಜ್ವಲ್ ಗುಂಜಾಲ್ ಹಾಗೂ ಬ್ಯಾಂಕಿನ ಗ್ರಾಹಕರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.

See also  ಕಾಸರಗೋಡು: ತರಗತಿ ಬಹಿಷ್ಕರಿಸಿದ ಸರಕಾರಿ ಹಯರ್ ಸೆಕಂಡರಿ ಶಾಲೆಯ ವಿದ್ಯಾರ್ಥಿಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

11671
Media Release

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು