News Karnataka Kannada
Friday, April 19 2024
Cricket
ದೆಹಲಿ

ನವದೆಹಲಿ: ಮಿಗ್‌ ಯುದ್ಧ ವಿಮಾನಗಳಿಗೆ ನಿಷೇಧ

New Delhi: MiG fighter jets banned
Photo Credit : IANS

ನವದೆಹಲಿ: ಮಿಗ್‌-21 ಯುದ್ಧ ವಿಮಾನಗಳನ್ನು ಮುಂದಿನ ಆದೇಶದ ವರೆಗೆ ಹಾರಾಟ ನಡೆಸದೇ ಇರಲು ಭಾರತೀಯ ವಾಯುಪಡೆ ನಿರ್ಧರಿಸಿದೆ. ಮೇ 8ರಂದು ರಾಜಸ್ಥಾನದಲ್ಲಿ ಯುದ್ಧ ವಿಮಾನ ಪತನದಲ್ಲಿ ಮೂವರು ಅಸುನೀಗಿದ್ದರು. ಈ ಕಾರಣದಿಂದ ಮಿಗ್‌-21 ಯುದ್ಧ ವಿಮಾನಗಳ ಪೂರ್ಣ ಸ್ವಾಡ್ರನ್‌ ಅನ್ನು ಬಳಕೆ ಮಾಡದೇ ಇರಲು ಭಾರತೀಯ ವಾಯುಪಡೆ ನಿರ್ಧರಿಸಿದೆ.

1960ರಲ್ಲಿ ಮಿಗ್‌-21 ಸ್ಕ್ವಾಡ್ರನ್‌ಗಳು ಭಾರತೀಯ ವಾಯುಪಡೆಗೆ ಸೇರ್ಪಡೆಯಾದವು. 2025ರ ವೇಳೆಗೆ ಎಲ್ಲಾ ಮಿಗ್‌-21 ವಿಮಾನಗಳಿಗೆ ನಿವೃತ್ತಿ ನೀಡಲು ಐಎಎಫ್ ಯೋಜಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು