News Kannada
Saturday, February 24 2024
ದೆಹಲಿ

ಇಂದಿನಿಂದ ರಾಹುಲ್‌ ಗಾಂಧಿ ಯುರೋಪ್‌ ಪ್ರವಾಸ

Just 2 minutes talk about Manipur in two-hour speech: Rahul Gandhi
Photo Credit : News Kannada

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇಂದಿನಿಂದ ಯುರೋಪ್‌ ಪ್ರವಾಸ ಆರಂಭಿಸಿದ್ದಾರೆ. ಭೇಟಿಯ ವೇಳೆ ಅವರು ಯುರೋಪ್‌ ಒಕ್ಕೂಟದ ವಕೀಲರು, ವಿದ್ಯಾರ್ಥಿಗಳು, ಮತ್ತು ಯುರೋಪ್‌ನಲ್ಲಿ ನೆಲೆಸಿರುವ ಭಾರತೀಯರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೆ.7ರಂದು ಬ್ರಸೆಲ್ಸ್‌ ಮತ್ತು ಹೇಗ್‌ ನಲ್ಲಿ ಯುರೋಪ್‌ ಯೂನಿಯನ್‌ ವಕೀಲರನ್ನು ಭೇಟಿಯಾಗಲಿದ್ದಾರೆ. ಸೆ.8ರಂದು ಪ್ಯಾರೀಸ್‌ ವಿವಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಸೆ.9ರಂದು ಪ್ಯಾರೀಸ್‌ನಲ್ಲಿ ಫ್ರಾನ್ಸ್‌ ಲೇಬರ್‌ ಯೂನಿಯನ್‌ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಅವರು ನಾರ್ವೆಗೆ ಭೇಟಿ ನೀಡಲಿದ್ದು, ಸೆ. 10ರಂದು ಓಸ್ಲೋದಲ್ಲಿ ಭಾರತೀಯ ಮೂಲದವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸೆ. 11ರಂದು ಜಿ.20 ಸಭೆ ಮುಗಿದ ಬಳಿಕ ರಾಹುಲ್‌ ಭಾರತಕ್ಕೆ ವಾಪಸಾಗುವ ಸಾಧ್ಯತೆ ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು