News Kannada
Friday, January 27 2023

ಪಾಣಿಪಟ್: ಹರ್ಯಾಣ ಪ್ರವೇಶಿಸಿದ ರಾಹುಲ್ ಭಾರತ್ ಜೋಡೋ ಯಾತ್ರೆ

06-Jan-2023 ಹರ್ಯಾಣ

ಹೊಸ ವರ್ಷಾಚರಣೆಯ ವೇಳೆ 9 ದಿನಗಳ ಬಿಡುವಿನ ಬಳಿಕ ಜನವರಿ ಮೂರರಿಂದ ಎರಡನೇ ಹಂತ ಪಾದಯಾತ್ರೆ ಆರಂಭವಾಗಿದೆ. ದೆಹಲಿ, ಉತ್ತರ ಪ್ರದೇಶದಲ್ಲಿ ನಡೆದ ಯಾತ್ರೆ ನಿನ್ನೆ ಸಂಜೆ ಹರ್ಯಾಣ ರಾಜ್ಯ...

Know More

ಗುರುಗ್ರಾಮ್: ಅತಿಥಿ ಗೃಹದಲ್ಲಿ ಬ್ಲಾಕ್ ಸಮಿತಿ ಸದಸ್ಯ ಶವವಾಗಿ ಪತ್ತೆ

27-Dec-2022 ಹರ್ಯಾಣ

ಗುರುಗ್ರಾಮದ ಸೆಕ್ಟರ್-31ರಲ್ಲಿರುವ ಅತಿಥಿ ಗೃಹವೊಂದರಲ್ಲಿ ಬಧ್ರಾ ಬ್ಲಾಕ್ ಸಮಿತಿಯ 40 ವರ್ಷದ ಸದಸ್ಯರೊಬ್ಬರು ನಿಗೂಢ ರೀತಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಮಂಗಳವಾರ...

Know More

ಗುರುಗ್ರಾಮ್: 141 ಕೋಟಿ ರೂ.ಗಳ ರಸ್ತೆ ಯೋಜನೆಗಳನ್ನು ಉದ್ಘಾಟಿಸಿದ ಹರಿಯಾಣ ಸಿಎಂ

05-Nov-2022 ಹರ್ಯಾಣ

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಶನಿವಾರ ಎರಡು ಯೋಜನೆಗಳನ್ನು ಲೋಕಾರ್ಪಣೆ ಮಾಡಿದರು - ಬಸಾಯಿ ಚೌಕ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಮೇಲ್ಸೇತುವೆ ಮತ್ತು ಗುರುಗ್ರಾಮ್‌ನ ಮುಖ್ಯ ಬಸ್ ನಿಲ್ದಾಣದ ಬಳಿ ನಿರ್ಮಿಸಲಾದ ಮಹಾವೀರ್...

Know More

ಹರಿಯಾಣ: ಪ್ರತಿ ಮಂಗಳವಾರ ಅಧಿಕಾರಿಗಳಿಗೆ ಸಭೆ ಇಲ್ಲದ ದಿನ ಎಂದು ಘೋಷಿಸಿದ ರಾಜ್ಯ ಸರ್ಕಾರ

23-Oct-2022 ಹರ್ಯಾಣ

ಚಂಡೀಗಢ ಮತ್ತು ಪಂಚಕುಲದಲ್ಲಿರುವ ಹರಿಯಾಣ ಸಿವಿಲ್ ಸೆಕ್ರೇಟರಿಯೇಟ್ ಮತ್ತು ಮುಖ್ಯ ಕಚೇರಿಗಳಲ್ಲಿ ಸಾರ್ವಜನಿಕರು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರಿಗಳು ಸುಲಭವಾಗಿ ಪ್ರವೇಶಿಸುವುದನ್ನು ಖಚಿತಪಡಿಸಿಕೊಳ್ಳಲು, ಎಲ್ಲಾ ಮಂಗಳವಾರಗಳನ್ನು 'ಸಭೆ ಇಲ್ಲದ ದಿನ' ಎಂದು ಘೋಷಿಸಲು ರಾಜ್ಯ...

Know More

ಗುರುಗ್ರಾಮ್: ಪ್ಯಾಕೇಜಿಂಗ್ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ

15-Oct-2022 ಹರ್ಯಾಣ

ಗುರುಗ್ರಾಮದ ಬಿನೋಲಾ ಗ್ರಾಮದಲ್ಲಿರುವ ಪ್ಯಾಕೇಜಿಂಗ್ ಫ್ಯಾಕ್ಟರಿಯಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡಿದೆ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಧಿಕಾರಿಯ ಪ್ರಕಾರ, ಮುಂಜಾನೆ 4 ಗಂಟೆ ಸುಮಾರಿಗೆ ಬೆಂಕಿ...

Know More

ಚಂಡೀಗಢ: ತಲಸ್ಸೇಮಿಯಾದಿಂದ ಬಳಲುತ್ತಿರುವವರಿಗೆ ತಿಂಗಳಿಗೆ 2,500 ರೂ. ಘೋಷಣೆ ಮಾಡಿದ ಖಟ್ಟರ್

18-Sep-2022 ಹರ್ಯಾಣ

ಹರ್ಯಾಣದಲ್ಲಿ ತಲಸ್ಸೇಮಿಯಾದಿಂದ ಬಳಲುತ್ತಿರುವವರಿಗೆ ತಿಂಗಳಿಗೆ 2,500 ರೂ.ಗಳನ್ನು ನೀಡಲಾಗುವುದು ಮತ್ತು ಅವರ ಆರೋಗ್ಯ ತಪಾಸಣೆಗೆ ಅಗತ್ಯವಾದ ವೈದ್ಯಕೀಯ ಪರೀಕ್ಷೆಗಳನ್ನು ಸಹ ಉಚಿತವಾಗಿ ನೀಡಲಾಗುವುದು, ಇದರಿಂದ ಚಿಕಿತ್ಸೆಯ ವೆಚ್ಚವನ್ನು ಕುಟುಂಬ ಸದಸ್ಯರು...

Know More

ರೋಹ್ಟಕ್‌: ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಲ್ಲಿ 4 ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ

04-Sep-2022 ಹರ್ಯಾಣ

ಹರಿಯಾಣದ ರೋಹ್ಟಕ್‌ನಲ್ಲಿರುವ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಲ್ಲಿ ಶನಿವಾರ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು...

Know More

ಹರಿಯಾಣ: ಒಂದೇ ಕುಟುಂಬದ ಆರು ಮಂದಿ ಶವವಾಗಿ ಪತ್ತೆ!

26-Aug-2022 ಹರ್ಯಾಣ

ಹರಿಯಾಣದ ಅಂಬಾಲಾದ ಬಾಲಾನಾ ಗ್ರಾಮದಲ್ಲಿ ಶುಕ್ರವಾರ ಒಂದೇ ಕುಟುಂಬದ ಆರು ಮಂದಿ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು...

Know More

ನವದೆಹಲಿ: ಫರೀದಾಬಾದ್ ನಲ್ಲಿ ಅಮೃತಾ ಆಸ್ಪತ್ರೆ ಉದ್ಘಾಟಿಸಿದ ಪ್ರಧಾನಿ ಮೋದಿ

24-Aug-2022 ಹರ್ಯಾಣ

ಫರೀದಾಬಾದ್ ನಲ್ಲಿ ಆಧ್ಯಾತ್ಮಿಕ ನಾಯಕ ಶ್ರೀ ಮಾತಾ ಅಮೃತಾನಂದಮಯಿ ದೇವಿ (ಅಮ್ಮ) ಅವರ ಉಪಸ್ಥಿತಿಯಲ್ಲಿ 2,600 ಹಾಸಿಗೆಗಳ ಅಮೃತಾ ಆಸ್ಪತ್ರೆಯನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ...

Know More

ಹರ್ಯಾಣ: ಬಿಜೆಪಿ ನಾಯಕಿ ಸೋನಾಲಿ ಫೋಗಟ್ ನಿಧನ

23-Aug-2022 ಹರ್ಯಾಣ

ಹರ್ಯಾಣದ ಬಿಜೆಪಿ ನಾಯಕಿ ಮತ್ತು ನಟಿ ಸೋನಾಲಿ ಫೋಗಟ್ ಅವರು ಅನಾರೋಗ್ಯದಿಂದ ಗೋವಾದಲ್ಲಿ...

Know More

ಹರಿಯಾಣ: ಎಲ್‌ಎಸ್‌ಡಿ ಹರಡುತ್ತಿರುವ ಹಿನ್ನೆಲೆ ಜಾನುವಾರು ಸಾಗಣೆ ನಿಷೇಧ

21-Aug-2022 ಹರ್ಯಾಣ

ಹರಿಯಾಣದ ಕೆಲವು ಜಿಲ್ಲೆಗಳಲ್ಲಿ ಲಂಪಿ ಸ್ಕಿನ್ ಡಿಸೀಸ್ (ಎಲ್‌ಎಸ್‌ಡಿ) ಹರಡುತ್ತಿರುವ ಹಿನ್ನೆಲೆಯಲ್ಲಿ, ಗುರುಗ್ರಾಮ್ ಜಿಲ್ಲಾ ಆಡಳಿತವು ಸೆಕ್ಷನ್ 144 ರ ಅಡಿಯಲ್ಲಿ ಆದೇಶಗಳನ್ನು ಹೊರಡಿಸಿದೆ, ಗುರುಗ್ರಾಮ್ ವ್ಯಾಪ್ತಿಯೊಳಗೆ ಜಾನುವಾರುಗಳ ಅಂತರ-ಜಿಲ್ಲೆ ಮತ್ತು ಅಂತರ-ಜಿಲ್ಲಾ ಸಂಚಾರವನ್ನು...

Know More

ಚಂಡೀಗಢ: ಇಂದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ, ಸಂತೋಷದ ದಿನ ಎಂದ ಖಟ್ಟರ್

15-Aug-2022 ಹರ್ಯಾಣ

ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯಂದು ಹರ್ಯಾಣದ ಜನತೆಗೆ ಮತ್ತು ದೇಶಕ್ಕೆ ಶುಭ ಕೋರಿರುವ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಇಂದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಮತ್ತು ಸಂತೋಷದ ದಿನವಾಗಿದೆ ಎಂದು...

Know More

ಗುರುಗ್ರಾಮ: ಟವರ್ ಕ್ರೇನ್ ನಿಂದ ಬಿದ್ದು ನಾಲ್ವರು ಸಾವು, ಒಬ್ಬರಿಗೆ ಗಾಯ

03-Aug-2022 ಹರ್ಯಾಣ

ಗುರುಗ್ರಾಮದ ಸೆಕ್ಟರ್ -77 ರಲ್ಲಿನ ನಿರ್ಮಾಣ ಸ್ಥಳದಲ್ಲಿ ಮಂಗಳವಾರ ಸಂಜೆ ಟವರ್ ಕ್ರೇನ್ ಅನ್ನು 17 ನೇ ಮಹಡಿಗೆ ಅಳವಡಿಸುವಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು...

Know More

ಗುರುಗ್ರಾಮ: ನಕಲಿ ದಾಖಲೆಗಳನ್ನು ತಯಾರಿಸುತ್ತಿದ್ದ ವ್ಯಕ್ತಿಯ ಬಂಧನ

30-Jul-2022 ಹರ್ಯಾಣ

ನಕಲಿ ಪಾಸ್ಪೋರ್ಟ್, ವೀಸಾ, ವೋಟರ್ ಐಡಿ ಕಾರ್ಡ್, ಆಧಾರ್ ಕಾರ್ಡ್ ಮತ್ತು ಇತರ ದಾಖಲೆಗಳನ್ನು  ತಯಾರಿಸುತ್ತಿದ್ದ ಆರೋಪಿಯನ್ನು ಹರಿಯಾಣ ಪೊಲೀಸರ ವಿಶೇಷ ಕಾರ್ಯಪಡೆ (ಎಸ್ಟಿಎಫ್)...

Know More

ಹರಿಯಾಣದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ವೈರಾಣು ಸೋಂಕಿನ ಲಕ್ಷಣ ಪತ್ತೆ

30-Jul-2022 ಹರ್ಯಾಣ

ಹರಿಯಾಣದ ಸೋಲನ್ ಜಿಲ್ಲೆಯ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ವೈರಾಣು ಸೋಂಕಿನ ಲಕ್ಷಣ ಪತ್ತೆಯಾಗಿದೆ ಎಂದು ಅಲ್ಲಿನ ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು...

Know More
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು