News Kannada
Tuesday, December 12 2023
ಹಿಮಾಚಲ ಪ್ರದೇಶ

ಮಣಿಪುರ: ಶನಿವಾರ ತಡರಾತ್ರಿ ಭೂಕಂಪನ, 4.8 ತೀವ್ರತೆ ದಾಖಲು

Mild earthquake hits Himachal Pradesh's Chamba
Photo Credit : Wikimedia

ಮಣಿಪುರ: ಶನಿವಾರ ತಡರಾತ್ರಿ ಮಣಿಪುರದಲ್ಲಿ ಭೂಕಂಪ ಸಂಭವಿಸಿದ್ದು ರಿಕ್ಟರ್‌ ಮಾಪಕದಲ್ಲಿ 4.8 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಮಾಹಿತಿ ನೀಡಿದೆ.

ಮಣಿಪುರದ ಮೊಯಿರಾಂಗ್‌ನ ಪೂರ್ವ-ಆಗ್ನೇಯ ಪ್ರದೇಶದಲ್ಲಿ ಶನಿವಾರ ರಾತ್ರಿ 11:42 ಕ್ಕೆ ಭೂಕಂಪವು ಸಂಭವಿಸಿದ್ದು ಭೂಕಂಪದ ಕೇಂದ್ರವು ಭೂಮಿಯಿಂದ 94 ಕೀಮೀ ಆಳದಲ್ಲಿರುವುದು ಪತ್ತೆಯಾಗಿದೆ.

ಮೋಯಿರಾಂಗ್ ನಿಂದ ಪೂರ್ವ-ಆಗ್ನೇಯ ಭಾಗದಲ್ಲಿ 66 ಕೀಮೀ ದೂರದಲ್ಲಿ ಭೂಕಂಪ ಸಂಭವಿಸಿದೆ ಎಂದು ಎನ್‌ಸಿಎಸ್ ಟ್ವೀಟ್‌ ಮಾಡಿದೆ.

ಈ ಹಿಂದೆ ಜುಲೈ 5 ರಂದು ಅಸ್ಸಾಂನಲ್ಲಿ ರಿಕ್ಟರ್ ಮಾಪಕದಲ್ಲಿ 3.7 ತೀವ್ರತೆಯ ಭೂಕಂಪ ಸಂಭವಿಸಿತ್ತು.

See also  ಉಕ್ರೇನ್ ಗೆ ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸಿ : ಪುಟಿನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು