News Kannada
Saturday, October 08 2022

ಜಮ್ಮು-ಕಾಶ್ಮೀರ

ಜಮ್ಮು-ಕಾಶ್ಮೀರ: ರಾತ್ರೋರಾತ್ರಿ ಸೇತುವೆ ನಿರ್ಮಾಣ ಮಾಡಿ ದಾಖಲೆ ಬರೆದ ಭಾರತೀಯ ಸೇನೆ - 1 min read

Delhi: Subsidy hike for orphaned children of ex-servicemen
Photo Credit : IANS

ಜಮ್ಮು-ಕಾಶ್ಮೀರ: ತಾಪಮಾನದಲ್ಲಿ ಹಠಾತ್‌ ಏರಿಕೆಯಿಂದಾಗಿ ಬಾಲ್ಟಾಲ್‌ನ ಬ್ರಾರಿಮಾರ್ಗ್ ಬಳಿ ಭೂಕುಸಿತದಿಂದ ಎರಡು ಸೇತುವೆ ಸಂಪೂರ್ಣ ಕೊಚ್ಚಿಹೋಗಿತ್ತು. ಅಮರನಾಥ ಯಾತ್ರಿಕರಿಗೆ ತೊಂದರೆಯಾದಂತೆ ಭಾರತೀಯ ಸೇನೆಯ ರಾತ್ರೋರಾತ್ರಿ ಸೇತುವೆ ನಿರ್ಮಾಣ ಮಾಡಿ ದಾಖಲೆ ಬರೆದಿದೆ.

ಜುಲೈ 1 ರಂದು, ಬಾಲ್ಟಾಲ್ ಅಕ್ಷದ ಬ್ರಾರಿಮಾರ್ಗ್ ಬಳಿ ಸೇತುವೆ ಕುಸಿದಿರುವ ವಿಚಾರವನ್ನು ನಾಗರಿಕ ಆಡಳಿತ ಚಿನಾರ್‌ ಕಾಪ್ಸ್‌ಗೆ ತಿಳಿಸಿದೆ.

ನಾಶವಾದ ಸೇತುವೆಗಳ ಮರುಸ್ಥಾಪನೆಗಾಗಿ  ಚಿನಾರ್ ಕಾರ್ಪ್ಸ್ ಸಹಯೋಗದೊಂದಿಗೆ ಬೆಳಗಾಗುವುದರೊಳಗೆ ಸೇತುವೆ ಮರುನಿರ್ಮಾಣ ಮಾಡಿ ಯಾತ್ರಿಕರ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅಮರನಾಥ ಯಾತ್ರೆ ಸುಗಮವಾಗಿ ನಡೆಯಲು ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ನಾಗರಿಕ ಆಡಳಿತಕ್ಕೆ ಸಹಾಯ ಮಾಡುತ್ತಿದೆ.

See also  ಜಮ್ಮು ಕಾಶ್ಮೀರ ಹೆದ್ದಾರಿಯಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ: ನಾಲ್ವರಿಗೆ ಗಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು