News Kannada
Monday, February 06 2023

ಕೇರಳ

ಖ್ಯಾತ ಮಾಡೆಲ್‌, ನಟಿ ಶಹಾನಾ ಆತ್ಮಹತ್ಯೆ

Photo Credit :

ಕಲ್ಲಿಕೋಟೆ: ಕೇರಳದ ಖ್ಯಾತ ಮಾಡೆಲ್‌ ಮತ್ತು ನಟಿ ಶಹಾನಾ(20) ಎಂಬವರು ಅತ್ಯಂತ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಶುಕ್ರವಾರ ಬೆಳಗಿನ ಜಾವ ಕಲ್ಲಿಕೋಟೆಯಲ್ಲಿರುವ ಅವರ ಆಪಾರ್ಟ್‌ಮೆಂಟ್‌ನ ಕಿಟಕಿ ಗ್ರಿಲ್‌ಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ.

ಶಹಾನಾ ಅವರ ಪೋಷಕರ ಪ್ರಕಾರ, ಈ ಸಾವಿಗೆ ಪತಿಯೇ ಕಾರಣ. ಒಂದೂವರೆ ವರ್ಷದ ಹಿಂದೆ ಸಾಜೀದ್‌ ಎಂಬವರ ಜತೆಗೆ ಶಹಾಹ ವಿವಾಹವಾಗಿತ್ತು.

ಆದರೆ ಆತ ಶಹಾನಾಗೆ ಕೌಟುಂಬಿಕ ಹಿಂಸೆ ನೀಡುತ್ತಿದ್ದ. ಈ ಕಾರಣದಿಂದಲೇ ತಮ್ಮ ಪುತ್ರಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣ ಸಂಬಂಧ ಸಾಜೀದ್‌ನನ್ನು ಬಂಧಿಸಲಾಗಿದೆ.

See also  ಕೇರಳದಲ್ಲಿ ಆನೆ ತುಳಿದು ಮಹಿಳೆ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು