NewsKarnataka
Saturday, January 22 2022

ಮಧ್ಯ ಪ್ರದೇಶ

ಮಧ್ಯಪ್ರದೇಶ: ಜನವರಿ 31ರವರೆಗೆ 1ರಿಂದ 12ನೇ ತರಗತಿವರೆಗೆ ಬಂದ್

14-Jan-2022 ಮಧ್ಯ ಪ್ರದೇಶ

ಮಧ್ಯಪ್ರದೇಶದಲ್ಲಿ ಜನವರಿ 15ರಿಂದ 31ರವರೆಗೆ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆ (1ರಿಂದ 12ನೇ ತರಗತಿ)ಗಳನ್ನು ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬಂದ್ ಮಾಡುವಂತೆ ಶುಕ್ರವಾರ (ಜನವರಿ 14)...

Know More

ಭೋಪಾಲ್: ಐದನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯನ್ನು ಬಲಿಪಡೆದ ಆನ್‌ಲೈನ್ ಗೇಮ್

13-Jan-2022 ಮಧ್ಯ ಪ್ರದೇಶ

ಆನ್‌ಲೈನ್ ಆಟಗಳು ಎಚ್ಚರಿಕೆಯ ಗಂಟೆಯಾಗುತ್ತಿವೆ. ಐದನೇ ತರಗತಿ ಓದುತ್ತಿರುವ ಸೂರ್ಯಾಂಶು ಅನ್ನೊ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ. ಕೇವಲ 11 ವರ್ಷದ ಸೂರ್ಯಾಂಶ್‌ನ ಸಾವಿನಿಂದ ಇಡೀ ಮಧ್ಯಪ್ರದೇಶವೇ ಆತಂಕಕ್ಕೆ ಒಳಗಾಗಿದ್ದು, ಗೃಹ ಸಚಿವ...

Know More

ಶಂಕರಾಚಾರ್ಯರ 108 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಸರ್ಕಾರ

11-Jan-2022 ಮಧ್ಯ ಪ್ರದೇಶ

ಮಧ್ಯಪ್ರದೇಶ ಸರ್ಕಾರವು  2,000 ಕೋಟಿ ವೆಚ್ಚದಲ್ಲಿ ಧಾರ್ಮಿಕ ಮುಖಂಡ ಮತ್ತು ತತ್ವಜ್ಞಾನಿ ಆದಿ ಶಂಕರ ಅಥವಾ ಶಂಕರಾಚಾರ್ಯರ 108 ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸುವ ಬಗ್ಗೆ ಮತ್ತು ರಾಜ್ಯದಲ್ಲಿ ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯವನ್ನು ಸ್ಥಾಪಿಸುವುದಾಗಿ...

Know More

ಮಧ್ಯಪ್ರದೇಶ: ನದಿಗೆ ಉರುಳಿ ಬಿದ್ದ ಬಸ್, 3 ಸಾವು

04-Jan-2022 ಮಧ್ಯ ಪ್ರದೇಶ

ನಿದ್ದೆ ಮಂಪರಿನಲ್ಲಿದ್ದ ಚಾಲಕನ ಅಚಾತುರ್ಯದಿಂದಾಗಿ ಬಸ್ ಮೆಲ್ಖೋದ್ರಾ ನದಿಗೆ ಉರುಳಿ ಬಿದ್ದಿದೆ. ಇದರ ಪರಿಣಾಮ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 28 ಮಂದಿ ಗಾಯಗೊಂಡಿದ್ದು, ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ಕೈಲಾಶ್ ಮೇದಾ (48), ಮೀರಾಬಾಯಿ (46) ಎಂದು...

Know More

ಭೋಪಾಲ್: ಬಸ್‌ ಚಾಲಕನಿಗೆ 190 ವರ್ಷ ಜೈಲು

03-Jan-2022 ಮಧ್ಯ ಪ್ರದೇಶ

ಮಧ್ಯಪ್ರದೇಶದ ಪನ್ನಾದಲ್ಲಿ ಬಸ್ ಅಪಘಾತ ಸಂಭವಿಸಿದ 6 ವರ್ಷಗಳ ನಂತರ, 22 ಜನರ ಸಾವಿಗೆ ಕಾರಣನಾಗಿದ್ದ ಚಾಲಕನಿಗೆ 190 ವರ್ಷ ಜೈಲು ಶಿಕ್ಷೆ...

Know More

ಭೋಪಾಲ: 4 ವರ್ಷದ ಹೆಣ್ಣು ಮಗುವಿನ ಮೇಲೆ ಬೀದಿನಾಯಿಗಳು ದಾಳಿ

03-Jan-2022 ಮಧ್ಯ ಪ್ರದೇಶ

ಇಲ್ಲಿನ ಅಂಜಲಿ ವಿಹಾರ ಫೇಸ್-2 ನಲ್ಲಿ ಓರ್ವ 4 ವರ್ಷದ ಹೆಣ್ಣು ಮಗುವಿನ ಮೇಲೆ 5 ಬೀದಿನಾಯಿಗಳು ದಾಳಿ ನಡೆಸಿ ಆ ಮಗುವನ್ನೂ ಗಂಭೀರವಾಗಿ ಗಾಯಗೋಳಿಸಿದೆ. ಈ ಬಗ್ಗೆ ಮಧ್ಯಪ್ರದೇಶ ಮಾನವ ಹಕ್ಕುಗಳ ಆಯೋಗವು...

Know More

ನದಿಗೆ ಬಿದ್ದ ಬಸ್​; ಒಂದು ವರ್ಷದ ಮಗು ಸೇರಿ ಮೂವರು ಸಾವು

02-Jan-2022 ಮಧ್ಯ ಪ್ರದೇಶ

ಬಸ್​ವೊಂದು ನದಿಗೆ ಬಿದ್ದು ಒಂದು ವರ್ಷದ ಮಗು ಸೇರಿ ಮೂರು ಮಂದಿ ಮೃತಪಟ್ಟು, 28 ಜನರು ಗಾಯಗೊಂಡ ಘಟನೆ ಮಧ್ಯಪ್ರದೇಶದ ಅಲಿರಾಜ್​ಪುರ ಜಿಲ್ಲೆಯಲ್ಲಿ...

Know More

ಅಲಿರಾಜ್ ಪುರ:ಭೀಕರ ಅಪಘಾತ, ಮಗು ಸೇರಿದಂತೆ ಮೂವರ ಸಾವು

02-Jan-2022 ಮಧ್ಯ ಪ್ರದೇಶ

ಚಾಲಕನ ನಿರ್ಲಕ್ಷ್ಯದಿಂದಾಗಿ ಅಲಿರಾಜ್ ಪುರದ ಚಾಂದ್ ಪುರ ಹತ್ತಿರ ಬಸ್ ವೊಂದು ನದಿಗೆ ಬಿದ್ದ ಪರಿಣಾಮ ಮಗು ಸೇರಿದಂತೆ ಮೂವರು ಸಾವನ್ನಪ್ಪಿ, 28 ಜನ ಗಾಯಗೊಂಡಿರುವ ಘಟನೆ ಬೆಳಕಿಗೆ...

Know More

ಇಂದೋರ್: 4 ಬಾರಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದ ಮಹಿಳೆಗೆ ಕೊರೊನಾ ಸೋಂಕು ದೃಢ

30-Dec-2021 ಮಧ್ಯ ಪ್ರದೇಶ

ನಾಲ್ಕು ಬಾರಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದ ಮಹಿಳೆಯೊಬ್ಬರಿಗೆ ಇಂದೋರ್ ವಿಮಾನ ನಿಲ್ದಾಣದಲ್ಲಿ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ದುಬೈಗೆ ತೆರಳುವ ವಿಮಾನ ಹತ್ತದಂತೆ ತಡೆಯಲಾಗಿದೆ ಎಂದು ಅಧಿಕಾರಿಗಳು...

Know More

ಇಂದೋರ್:ನಾಲ್ಕು ಡೋಸ್ ವ್ಯಾಕ್ಸಿನ್ ಪಡೆದ ಮಹಿಳೆಯಲ್ಲಿ ಕೊರೋನಾ ದೃಢ

30-Dec-2021 ಮಧ್ಯ ಪ್ರದೇಶ

ಬಾರಿ‌ ಲಸಿಕೆ ಪಡೆದಿರುವ ಮಹಿಳೆಗೆ ಕೊರೋನಾ ಸೋಂಕು ತಗುಲಿದೆ.ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಆಕೆಯನ್ನು ವಿಮಾನ ಹತ್ತದಂತೆ ತಡೆಯಲಾಗಿದೆ ಎಂದು ಅಧಿಕಾರಿಗಳು...

Know More

ಗಾಂಧೀಜಿ ಬಗ್ಗೆ ಅವಹೇಳನಾಕಾರಿ ಭಾಷಣ ಮಾಡಿದ್ದ ಕಾಳಿಚರಣ್ ಮಹಾರಾಜ್ ಬಂಧನ

30-Dec-2021 ಮಧ್ಯ ಪ್ರದೇಶ

ಮಹಾತ್ಮ ಗಾಂಧೀಜಿ ವಿರುದ್ಧ ಅವಹೇಳನಾಕಾರಿ ಭಾಷಣ ಮಾಡಿದ್ದ ಕಾಳಿಚರಣ್ ಮಹಾರಾಜ್‌ರನ್ನು ಇಂದು ಪೊಲೀಸರು...

Know More

ಮಧ್ಯಪ್ರದೇಶ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

28-Dec-2021 ಮಧ್ಯ ಪ್ರದೇಶ

35 ವರ್ಷದ ಮಹಿಳೆಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು...

Know More

ಮಧ್ಯಪ್ರದೇಶ: ಅಪ್ರಾಪ್ತೆಯ ಶೀಲ ಕೆಡಿಸಿ ಕೊಲೆ

28-Dec-2021 ಮಧ್ಯ ಪ್ರದೇಶ

ಅಪ್ರಾಪ್ತೆಯ ಶೀಲ ಕೆಡಿಸಿದ ದುರುಳರು ಆಕೆಯನ್ನು ಕೊಲೆ ಮಾಡಿ ಮನೆಯ ಮಾಡಿನಲ್ಲಿ ನೇತು ಹಾಕಿದ ಘಟನೆ ಮಧ‍್ಯಪ್ರದೇಶದಲ್ಲಿ...

Know More

ಇಂದೋರ್‌ನಲ್ಲಿ ವಿದೇಶಗಳಿಂದ ಬಂದ 8 ಜನರಿಗೆ ಓಮೈಕ್ರಾನ್!

27-Dec-2021 ಮಧ್ಯ ಪ್ರದೇಶ

ಮಧ್ಯಪ್ರದೇಶದ ಇಂದೋರ್‌ನಲ್ಲಿ 8 ಜನರಿಗೆ ಕೊರೊನಾ ವೈರಸ್ ರೂಪಾಂತರ ತಳಿ ಓಮೈಕ್ರಾನ್ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಸೋಮವಾರ ಮಾಹಿತಿ...

Know More

ಓಮೈಕ್ರಾನ್ ಹರಡುವಿಕೆ ಭೀತಿ:ಮಧ್ಯ ಪ್ರದೇಶದಲ್ಲಿ ರಾತ್ರಿ ಕರ್ಫ್ಯೂ ಜಾರಿ

24-Dec-2021 ಮಧ್ಯ ಪ್ರದೇಶ

ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಓಮೈಕ್ರಾನ್ ಹರಡುವಿಕೆ ಭೀತಿ ಹೆಚ್ಚಾಗಿರುವ ಬೆನ್ನಲ್ಲೇ ಮಧ್ಯ ಪ್ರದೇಶ ಸರ್ಕಾರವು ಗುರುವಾರ ರಾತ್ರಿಯಿಂದ ರಾಜ್ಯದಲ್ಲಿ ರಾತ್ರಿ 11ರಿಂದ ಬೆಳಿಗ್ಗೆ 5ರ ವರೆಗೆ ಕರ್ಫ್ಯೂ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.