News Kannada
Wednesday, October 05 2022

ಮಹಾರಾಷ್ಟ್ರ

ಮುಂಬೈನಲ್ಲಿ ಕೋವಿಡ್​ ಹೊಸ ತಳಿ  ಪತ್ತೆ - 1 min read

Masks to be made mandatory in delhi again
Photo Credit : IANS

ಮುಂಬೈ : ಕೋವಿಡ್​ ಸೋಂಕು ಕಡಿಮೆಯಾದ ಹಿನ್ನಲೆ ಮಾಸ್ಕ್ ಕಡ್ಡಾಯ ನಿಯಮವನ್ನು ಸಡಿಲಗೊಳಿಸಿದ ಮುಂಬೈನಲ್ಲಿ ಕೋವಿಡ್​ ಹೊಸ ತಳಿ  ಪತ್ತೆಯಾಗಿದೆ. ಈ ಕೋವಿಡ್​ ಎಕ್ಸ್‌ಇ ರೂಪಾಂತರ ತಳಿ ಮೊದಲು ಬ್ರಿಟನ್​ ನಲ್ಲಿ ಪತ್ತೆಯಾಗಿತ್ತು. ಬೃಹನ್ಮುಂಬೈ ಮುನ್ಸಿಪಲ್​ ಕಾರ್ಪೊರೇಷನ್​ ಪ್ರಕಾರ ಕಪ್ಪ ತಳಿ ಪತ್ತೆಯಾಗಿದ್ದು, ಸೋಂಕು ಪತ್ತೆಯಾದ ವ್ಯಕ್ತಿಯಲ್ಲಿ ಯಾವುದೇ ಗಂಭೀರ ಗುಣಲಕ್ಷಣ ಕಾಣಿಸಿಕೊಂಡಿಲ್ಲ ಎಂದು ತಿಳಿಸಲಾಗಿದೆ.
ಇನ್ನು ಈ ಹೊಸ ತಳಿಯು ಕೋವಿಡ್​ ಗಿಂತ ಹೆಚ್ಚಾಗಿ ಹರಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆ ತಿಳಿಸಿತು.

ಎಕ್ಸ್​ಇ BA1 ಮತ್ತು BA2 ಓಮಿಕ್ರಾನ್ ತಳಿಗಳ ರೂಪಾಂತರವಾಗಿದೆ. ಮುಂಬೈನ ಸೆರೋ ಸಮೀಕ್ಷೆಗೆ ಕಳುಹಿಸಲಾದ 230 ಮಾದರಿಗಳಲ್ಲಿ 21 ಅನ್ನು ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತ ವ್ಯಕ್ತಿಗೆ ಆಮ್ಲಜನಕದ ಬೆಂಬಲ ಅಥವಾ ತೀವ್ರ ನಿಗಾ ಅಗತ್ಯವಿಲ್ಲ ಎಂದು ವರದಿ ಹೇಳಿದೆ.

ಸೋಂಕು ಪತ್ತೆಯಾದ ವ್ಯಕ್ತಿ 50 ವರ್ಷ ವಯಸ್ಸಿನವರಾಗಿದ್ದು, ಎರಡು ಡೋಸ್​ ಲಸಿಕೆ ಪಡೆದಿದ್ದರು. ಇವರು 50 ವರ್ಷ ದಕ್ಷಿಣ ಆಫ್ರಿಕಾದಿಂದ ಮರಳಿದ್ದರು ಎಂದು ಬಿಎಂಸಿ ತಿಳಿಸಿದೆ.

ಒಮಿಕ್ರಾನ್​​ ನ BA.2 ಉಪ-ವ್ಯತ್ಯಯಕ್ಕಿಂತ ಹೊಸ ರೂಪಾಂತರ ಎಕ್ಸ್​ಇ 10 ಪ್ರತಿಶತ ಹೆಚ್ಚು ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

See also  ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ಮಹಾರಾಷ್ಟ್ರ ವ್ಯಕ್ತಿಗೆ ಓಮಿಕ್ರಾನ್ ದೃಢ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು