News Karnataka Kannada
Thursday, April 25 2024
ಪಂಜಾಬ್

ಪಂಜಾಬ್‌: ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಸ್ಫರ್ಧಿಸಿದ ಭಗವಂತ್‌ ಮಾನ್‌ಗೆ ಗೆಲುವು

Punjab
Photo Credit : News Kannada

ಪಂಜಾಬ್‌ ನಲ್ಲಿ ಆಮ್‌ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸ್ಫರ್ಧಿಸಿದ ಭಗವಂತ್‌ ಮಾನ್‌ ಗೆಲುವು ಸಾಧಿಸಿದ್ದಾರೆ.
ಧುರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಭಗವಂತ್‌ ಮಾನ್‌ ಅವರು ಕಾಂಗ್ರೆಸ್‌ ಶಾಸಕ ದಲ್ಬೀರ್‌ ಗೋಲ್ಡಿ ಸ್ಪರ್ಧಿಸಿದ್ದರು.

ಕಳೆದ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಭಗವಂತ್‌ ಮಾನ್‌ ಅವರು ಈಗ ವಿಧಾನಸಭಾ ಚುನಾವಣೆಯಲ್ಲೂ ಗೆದ್ದು ಬೀಗಿದ್ದಾರೆ.

ಪ್ರಸ್ತುತ ಪಂಜಾನ್‌ ನ 91 ಕ್ಷೇತ್ರಗಳಲ್ಲಿ ಎಎಪಿ, 18 ಸ್ಥಾನಗಳಲ್ಲಿ ಕಾಂಗ್ರೆಸ್‌ ಹಾಗು 5 ಸ್ಥಾನಗಳಲ್ಲಿ ಅಕಾಲಿದಶ ಮುನ್ನಡೆ ಸಾಧಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು