News Kannada
Saturday, August 13 2022

ಪಂಜಾಬ್

ಪಂಜಾಬ್‌: 13 ವರ್ಷದ ಬಾಲಕನ ಮೇಲೆ ಸಾಕುಪ್ರಾಣಿ ಪಿಟ್‌ಬುಲ್ ನಾಯಿ ದಾಳಿ - 1 min read

Punjab: 13-year-old boy attacked by pet pit bull dog

ಪಂಜಾಬ್‌:  ಗುರುದಾಸ್‌ಪುರ ಜಿಲ್ಲೆಯಲ್ಲಿ ಶುಕ್ರವಾರ 13 ವರ್ಷದ ಬಾಲಕನ ಮೇಲೆ ಸಾಕುಪ್ರಾಣಿ ಪಿಟ್‌ಬುಲ್ ನಾಯಿಯೊಂದು ಅಮಾನುಷವಾಗಿ ದಾಳಿ ಮಾಡಿದೆ. ದಾಳಿಯ ಸಮಯದಲ್ಲಿ, ಬಾಲಕನ ಕಿವಿಯು ನಾಯಿಯಿಂದ ಕಚ್ಚಲ್ಪಟ್ಟಿದ್ದು ಬಾಲಕ ನೋವಿನಿಂದ ಚೀರಿದ್ದಾನೆ.

ಘಟನೆಯ ವೇಳೆ ಜೊತೆಯಲ್ಲಿದ್ದ ಮಗುವಿನ ತಂದೆ ಕಷ್ಟಪಟ್ಟು ಮಗುವಿನ ಪ್ರಾಣ ಉಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಗುರುದಾಸ್‌ಪುರದ ಕೋಟ್ಲಿ ಭಾನ್ ಸಿಂಗ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮನೆಯವರ ಪ್ರಕಾರ ತಂದೆ ಮತ್ತು ಹುಡುಗ ಇಬ್ಬರೂ ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ, ತನ್ನ ಮಾಲೀಕರೊಂದಿಗೆ ಹೊರಗೆ ನಿಂತಿದ್ದ ಪಿಟ್‌ಬುಲ್ ನಾಯಿ ಹುಡುಗನನ್ನು ನೋಡಿ ಬೊಗಳಲು ಪ್ರಾರಂಭಿಸಿತು.

ಶೀಘ್ರದಲ್ಲೇ ಮಾಲೀಕರು ಆಕಸ್ಮಿಕವಾಗಿ ನಾಯಿಯನ್ನು ಬಂಧಿಸಿ ಹಿಡಿದುಕೊಂಡಿದ್ದ ಬಾರು ಕೈಬಿಟ್ಟರು ನಿಯಂತ್ರಣ ತಪ್ಪಿಸಿಕೊಂಡ ಪಿಟ್‌ ಬುಲ್‌ ಹುಡುಗನ ಮೇಲೆ ದಾಳಿಮಾಡಿತು. ನಂತರ ಮಾಲೀಕರು ನಾಯಿಯನ್ನು ನಿಯಂತ್ರಿಸಿ ಮನೆಗೆ ತೆರಳಿದರು ಎಂದು ಕುಟುಂಬದವರು ತಿಳಿಸಿದ್ದಾರೆ. ಗಾಯಗೊಂಡ ಮಗುವನ್ನು ಚಿಕಿತ್ಸೆಗಾಗಿ ಬಟಾಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳ ವರದಿಗಳು ಹೇಳಿವೆ.

See also  ಪಂಜಾಬ್ ನ ಕಾಂಗ್ರೆಸ್ ನಾಯಕ ಸಿಧು ಮೂಸ್ ವಾಲಾ ಗುಂಡೇಟಿಗೆ ಬಲಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು