News Kannada
Sunday, March 26 2023

ರಾಜಸ್ಥಾನ

ಜೈಪುರ್‌: ಹಿಂದಿನ ವರ್ಷದ ಬಜೆಟ್‌ ಪ್ರತಿ ಓದಿದ ರಾಜಸ್ಥಾನ ಸಿಎಂ, ಮಾಜಿ ಸಿಎಂ ವಸುಂಧರಾ ಆಕ್ರೋಶ

Rajasthan CM, former CM Vasundhara Raje read out a copy of last year's budget
Photo Credit : IANS

ಜೈಪುರ್‌: ರಾಜಸ್ಥಾನ ಸಿಎಂ ಅಶೋಕ್‌ ಗೆಹಲೋಟ್ ಅಧಿವೇಶದಲ್ಲಿ ಈ ವರ್ಷದ ಬಜೆಟ್‌ ಪ್ರತಿಗಳ ಬದಲಿಗೆ ಈ ಹಿಂದಿನ ಬಜೆಟ್‌ ಪ್ರತಿಗಳನ್ನು ಓದುವ ಮೂಲಕ ನಗೆಪಾಟಲಿಗೀಡಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ತಿಳಿಸಿದ್ದಾರೆ.

ಸಿಎಂ ಅಶೋಕ್‌ 8 ನಿಮಿಷಗಳ ಕಾಲ ಈ ಹಿಂದಿನ ಬಜೆಟ್‌ ಪ್ರತಿಗಳನ್ನು ಓದಿದರು. ಪೂರ್ವ ಪರಿಶೀಲನೆಯಿಲ್ಲದೆ ಮುಖ್ಯಮಂತ್ರಿಯವರು ಹಿಂದಿನ ಬಜೆಟ್‌ಪ್ರತಿಗಳನ್ನು ಓದಿರುವುದು ಹಾಸ್ಯಾಸ್ಪದ. ಇದು ರಾಜಸ್ಥಾನ ‌ ಸರ್ಕಾರದ ಆಡಳಿತ ವೈಖರಿಗೆ ಕನ್ನಡಿಯಾಗಿದೆ. ಇಂತಹ ಸರ್ಕಾರದಿಂದ ಜನತೆ ತೊಂದರೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

See also  ಮಂಗಳೂರು: ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಬಲ್ಮಠಕ್ಕೆ ನ್ಯಾಕ್ ನಿಂದ ‘ಎ’ ಮಾನ್ಯತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

30409

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು