News Kannada
Saturday, March 02 2024
ರಾಜಸ್ಥಾನ

ಆಹಾರ ರುಚಿಯಿಲ್ಲ ಎಂದು ಅಡುಗೆ ಮಾಡಿದವನನ್ನು ಬಡಿಗೆ ಹಿಡಿದು ಕೊಂದ ಪಾಪಿಗಳು

Sinners kill man who cooked food with sticks because it tasted bad
Photo Credit : News Kannada

ಜೈಪುರ: ಅಡುಗೆ ರುಚಿಯಾಗಿಲ್ಲ ಎಂದು ಅಡುಗೆ ಮಾಡುವ ವ್ಯಕ್ತಿಯನ್ನೇ ಘಟನೆ ಕೊಂದ ಘಟನೆ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ನಡೆದಿದೆ.

ಸೋಮವಾರ ತಡರಾತ್ರಿ ರೆಸ್ಟೋರೆಂಟ್‌ಗೆ ನಾಲ್ವರು ಬಂದಿದ್ದು, ರೆಸ್ಟೋರೆಂಟ್‌ ಸಿಬ್ಬಂದಿ ಆಹಾರ ನೀಡಿದ್ದಾರೆ. ಆದರೆ ಕುಡಿದ ಮತ್ತಿನಲ್ಲಿದ್ದ ಆರೋಪಿಗಳು ನೀಡಿದ ಫುಡ್‌ ಸರಿಯಾಗಿಲ್ಲ ಎಂದು ಅಡುಗೆಯವರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.

ನಂತರ ಆರೋಪಿಗಳು ಅಡುಗೆಯವರನ್ನು ತೀವ್ರವಾಗಿ ಥಳಿಸಿದ್ದು ಆತ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ. ಘಟನೆಯಲ್ಲಿ ಸಾವನ್ನಪ್ಪಿದ ಸಂತ್ರಸ್ತನನ್ನು ತೆಲಂಗಾಣದ ನಿವಾಸಿ ಶಿವ ದೇಶಮುಖ್ ಎಂದು ಗುರುತಿಸಲಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು