News Kannada
Friday, September 30 2022

ಉತ್ತರ ಪ್ರದೇಶ

ಲಕ್ನೋ: ಲಕ್ನೋ, ಕಾನ್ಪುರಕ್ಕೆ 42 ಎಲೆಕ್ಟ್ರಿಕ್ ಬಸ್ ಪ್ರಾರಂಭಿಸಿದ ಯೋಗಿ ಸರ್ಕಾರ - 1 min read

Gorakhpur: Yogi promises to help girl suffering from SMA
Photo Credit : IANS

ಲಕ್ನೋ: ಲಕ್ನೋ ಮತ್ತು ಕಾನ್ಪುರ ನಗರಗಳಲ್ಲಿ ನಿಯೋಜಿಸಲಾಗುವ 42 ಎಲೆಕ್ಟ್ರಿಕ್ ಬಸ್ ಗಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ ಹಸಿರು ನಿಶಾನೆ ತೋರಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, “ಶಬ್ದ ಮತ್ತು ವಾಯುಮಾಲಿನ್ಯದಿಂದ ಮುಕ್ತವಾದ ಸಾರ್ವಜನಿಕ ಸಾರಿಗೆಯು ಸಮಯದ ಅಗತ್ಯವಾಗಿದೆ. ದೇಶದಲ್ಲಿ ಸ್ಮಾರ್ಟ್ ಸಿಟಿಗಳಾಗಿ ಅಭಿವೃದ್ಧಿಗೊಳ್ಳುತ್ತಿರುವ 100 ನಗರಗಳ ಪೈಕಿ 10 ನಗರಗಳು ಉತ್ತರ ಪ್ರದೇಶದವು.

ಎಲೆಕ್ಟ್ರಿಕ್ ಬಸ್ ಗಳ ನಿಯೋಜನೆಯು ಸಂಪರ್ಕವನ್ನು ಸಹ ಸುಧಾರಿಸುತ್ತದೆ ಎಂದು ಅವರು ಹೇಳಿದರು. 42 ಬಸ್ ಗಳಲ್ಲಿ  34 ಬಸ್ ಗಳನ್ನು ಲಕ್ನೋದಲ್ಲಿ ಮತ್ತು 8 ಬಸ್ ಗಳನ್ನು ಕಾನ್ಪುರದಲ್ಲಿ ನಿಯೋಜಿಸಲಾಗುವುದು.

See also  ಮಂಗಳೂರು: ಶ್ರೀಕೃಷ್ಣಜನ್ಮಾಷ್ಟಮಿಗೆ ಶುಭ ಕೋರುವ ಫ್ಲೆಕ್ಸ್ ನಲ್ಲಿ ಗೋಡ್ಸೆ ಫೋಟೋ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

30409
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು